[{"data":1,"prerenderedAt":449},["ShallowReactive",2],{"story-enendu-hesaridali":3,"summary-all":57},{"id":4,"title":5,"author":6,"body":7,"cover":17,"date":46,"description":47,"download":48,"extension":49,"meta":50,"navigation":51,"path":52,"seo":53,"slug":54,"stem":55,"__hash__":56},"stories\u002Fstories\u002Fenendu-hesaridali.md","ಏನೆಂದು ಹೆಸರಿಡಲಿ","Akshara Hegde",{"type":8,"value":9,"toc":42},"minimark",[10,18,24,27,30,33,36,39],[11,12,13],"p",{},[14,15],"img",{"alt":16,"src":17},"ಎನೆಂದು ಹೆಸರಿಡಲಿ","\u002Fstories\u002Fenendu-hesaridali.jpg",[11,19,20],{},[21,22,23],"strong",{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"",[11,25,26],{},"ನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",[11,28,29],{},"ನನಗಿನ್ನೂ ನೆನಪಿದೆ, First time ನಿನ್ನನ್ನು ನೋಡಿದ್ದು, first ಪಿಯುಸಿಯಲ್ಲಿ, Lecturer ಕಾರಿಡಾರಿನಲ್ಲಿ ನಿಲ್ಲಿಸಿಕೊಂಡು ನಿನ್ನನ್ನು ಬೈಯುತ್ತಿರಬೇಕಾದರೆ. ನೀನು ತಲೆ ಕೆಳಗೆ ಮಾಡಿಕೊಂಡು ಅವಮಾನವಾದಂತೆ ನೆಲವನ್ನು ನೋಡುತ್ತಾ  ನಿಂತಿದ್ದೆ. ಆದರೆ ಅಲ್ಲಿಂದ ಮರೆಯಾದ ಕೂಡಲೇ ಹಾಸ್ಯ ಮಾಡುತ್ತಾ ನಗತೊಡಗಿದ್ದೆ. ನನಗೆ ನಿನ್ನ ಈ behaviour ನೋಡಿ ತುಂಬಾ ಆಶ್ಚರ್ಯವಾಗಿತ್ತು. ನಾನು ನೀನ್ನನ್ನೇ ನೋಡುತ್ತಾ ನೋಡುತ್ತಾ ನಿಂತು ಬಿಟ್ಟಿದ್ದೆ. ನೀನು ನನ್ನನ್ನುನೋಡಿದೆ. ಔಚ್.. ನಾನು ಸಿಕ್ಕಿಹಾಕಿಕೊಂಡು ಬಿಟ್‌ನಲ್ಲ ಅಂತ ಯೋಚಿಸ್ತಿರಬೇಕಾದ್ರೆ ನೀನೇ ನಗುತ್ತಾ ಕೈಯನ್ನು ನನ್ನತ್ತ ಆಡಿಸಿ \"Hiii...\" ಎಂದೆ. ನಾನು ಕ್ಲಾಸಿನಿಂದ ಯಾವತ್ತೂ ಹೊರಗಡೆ ಬಂದು ನಿಲ್ಲುತ್ತಿರಲಿಲ್ಲ. Lecturers ನೋಡಿದ್ರೆ ಎನ್ನುವ ಭಯ. ಆದರೆ ಸಮ್ಮೋಹನಗೊಳಿಸುವ ನಿನ್ನ ಮುಖ ಆ ದಿನ ನಿನ್ನನ್ನೇ ನೋಡುತ್ತಾ ನಿಲ್ಲುವಂತೆ ಮಾಡಿತ್ತು. ಎಲ್ಲರೂ ಮುಗುಳುನಗುತ್ತಾರೆ. ಆದರೆ ಕೆಲವರಿಗೆ ಮಾತ್ರ ಗೊತ್ತು ಬೇರೆಯವರನ್ನು ಆ ನಗುವಿನಿಂದ ಸೆಳೆಯುವ ರಹಸ್ಯ. ಆ ನಗು  ನನ್ನನ್ನು ಸೆಳೆದಿತ್ತು. ನಾನು ಕೂಡ ನಿನ್ನತ್ತ ಕೈ ಬೀಸಿದೆ. ಇದಾದ ಮೇಲೆ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿದ್ದು  ತುಂಬಾನೇ ಕಡಿಮೆ. ನೀನೇ ಬೇರೆ branch, ನಾನೇ ಬೇರೆ. ಆದರೂ ಪ್ರತಿದಿನ ನಾನು ನಿನ್ನ ನಗುವನ್ನು ನೋಡಲು ಹಾತೊರೆಯುತ್ತಲೆ ಇದ್ದೆ.",[11,31,32],{},"Second Yearನಲ್ಲಿ ನಮ್ಮಿಬ್ಬರ ಸ್ನೇಹ ಬೆಳೆಯುತ್ತಾ ಬಂದಿತು. Lunch Breakನಲ್ಲಿ ನಿನ್ನ ಸ್ನೇಹಿತರ ಜೊತಗೂಡಿ ನನ್ನನ್ನು ಭೇಟಿಯಾಗಲು ಬರುತ್ತಿದ್ದೆ. ಅವರೆಲ್ಲರೂ ನಮ್ಮನ್ನು ನೋಡಿ ಏನೇನೋ ಹಾಸ್ಯ ಮಾಡ್ತಿದ್ದರು. ಕೆಲವೊಂದು ಬಾರಿ ನನ್ನ ಮನೆಯ ಮುಂದೆ ಬಂದು ನನ್ನತ್ತ ನಗುತ್ತಾ ಕೈಬೀಸಿ ಹೋಗುತ್ತಿದ್ದೆ. ಆದರೆ ಆ ನಗು ಬಲವಂತಾಗಿ ಮುಖದ ಮೇಲೆ ಹರಿದಾಡುತ್ತಾ ಇದೆ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಹಾಗಾದರೆ ಮೊದಲ ಬಾರಿ ಆ ನಗುವನ್ನು ನೋಡಿದಾಗ ನನಗೆ  ಆಗಿದ್ದು ಏನು?",[11,34,35],{},"ನಮ್ಮ ಈ ಸ್ನೇಹಕ್ಕೆ ತಿರುವು ಸಿಕ್ಕಿದ್ದು final exam timeನಲ್ಲಿ. ನಿನ್ನ ಎಲ್ಲರೂ ಓದಿನಲ್ಲಿ ಮುಳುಗಿದ್ದರು. ಆದರೆ ನೀನು ಮಾತ್ರ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಒಂದು ದಿನ ನೀನು ನನ್ನ ಮನೆಗೆ ಬಂದೆ. ನಾನು ಮಾತು ಆರಂಬಿಸುವುದಕ್ಕೂ ಮೊದಲೇ ನಿನ್ನ ಕೆನ್ನೆಯ ಮೇಲೆ ಕಣ್ಣೀರು ನೆಲವನ್ನು ಸೇರುವ ತವಕದಿಂದ ಓಡತೊಡಗಿತ್ತು. ನಾನು ಎಷ್ಟೇ force ಮಾಡಿದರೂ ಮೊದಲು ನೀನು ಕಾರಣ ಏನೆಂದು ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಿಧಾನವಾಗಿ ಎಲ್ಲವನ್ನೂ ಬಿಡಿಸಿ ಹೇಳಿದ್ದೆ. ನಿನ್ನ ಅಪ್ಪ-ಅಮ್ಮ ಇನ್ನನ್ನು ಬೇರೆ ಮನೆಯಲ್ಲಿ ಬಿಟ್ಟಿದ್ದಾರೆಂದೂ, ಹಣವನ್ನು ಕಳುಹಿಸುತ್ತಾರಾದರೂ ತಂದೆ-ತಾಯಿಯ ಪ್ರೀತಿ ಇರಲಿಲ್ಲವೆಂದು. ನಾನು ಎರಡನೇ ಯೋಚನೆಯೇ ಇಲ್ಲದೆ ನಿನ್ನನ್ನು ಬರಸೆಳೆದು ಅಪ್ಪಿಕೊಂಡಿದ್ದೆ. ಆಗ ನಾನು ಹೇಳಿದ್ದೆ, \"ಒಳ್ಳೆಯ marks ತಗೊಂಡ್ರೆ ನಾನು ಯಾವಾಗ್ಲೂ ನಿನ್ನ ಜೊತೇನೇ ಇರ್ತೀನಿ.\" ಕೆಲವು ನಿಮಿಷಗಳು ಯೋಚಿಸಿದ ನೀನು ಹೇಳಿದೆ, -\"You sure? Cause I’m pretty difficult to take care of.\" ಕೆಲವು ಕ್ಷಣಗಳು ಮೌನ. ನಂತರ ಇದ್ದಕ್ಕಿದ್ದಂತೆಯೇ ಇಬ್ಬರು ನಗಲಾರಂಬಿಸಿದೆವು. ನಿನ್ನೆಡೆಗೆ ಧಿಟ್ಟಿಸಿದಾಗ ನಿನ್ನ ಮುಖದ ಮೇಲೆ ಅದೇ ನಗು, ನನ್ನ ಸೆಳೆಯುವ ಮಾಂತ್ರಿಕ ನಗು. ನಿನ್ನ ಕಿವಿಯ ಬಳಿ ಮೆಲ್ಲಗೆ, 'Promise?' ಎಂದೆ. ಆಗ ನನಗೆ ನಿನ್ನನ್ನು ಪ್ರೀತಿಸುತ್ತಿದ್ದೇನೆಂದು realize ಆಗಿತ್ತು. ಆದರೆ ಆ ಒಂದು promiseನಿಂದಾಗಿ ನಮ್ಮಿಬ್ಬರ ಸ್ನೇಹಕ್ಕೆ ದೊಡ್ಡ ವಿಪತ್ತು ಇದೆಯೆಂದು ನಮಗಾಗ ತಿಳಿಯುವಂತಿರಲಿಲ್ಲ.",[11,37,38],{},"Final exam result ಬಂತು. ಜ್ವರ ಬಂದಿದ್ದರಿಂದ ನಾನು ಕಾಲೇಜಿಗೆ ಬಂದಿರಲಿಲ್ಲ. ರೊಮ್ಯಾಂಟಿಕ್ ಕಾದಂಬರಿಗಳಲ್ಲಿ ನಡುರಾತ್ರಿ 12:30ಕ್ಕೆ ಬಂದು ಕಿಟಕಿಯನ್ನು ಬಡಿಯುವಂತೆ ಆ ದಿನ ರಾತ್ರಿ ನನ್ನ ರೂಮಿನ ಕಿಟಕಿಯನ್ನು ಬಡಿದಿದ್ದೆ. ನೀನು ಪರೀಕ್ಷೆಯಲ್ಲಿ 99% ಫಲಿತಾಂಶ ಪಡೆದಿದ್ದೆ. ನನಗಾದ ಸಂತೋಷವನ್ನು ಮಾತಿನಲ್ಲಿ ಹೇಳುವುದಕ್ಕೆ ಸಾಧ್ಯವಿರಲಿಲ್ಲ. ನಿನ್ನನ್ನು ಬಲವಾಗಿ ಉಸಿರು ಕಟ್ಟುವಂತೆ ತಬ್ಬಿಕೊಂಡೆ. ನೀನು ಒಮ್ಮೆಲೆ ಮುತ್ತಿಕ್ಕಿದ್ದಾಗ ನನಗೆ ಆಘಾತವಾದರೂ ವಿರೋಧಿಸಲು ಸಾಧ್ಯವಾಗಲಿಲ್ಲ. ನೀನು ನನ್ನಿಂದ ಬಿಡಿಸಿಕೊಂಡು, \" ಎಲ್ಲವೂ ನಿನಗೆ ಮಾಡಿದ promise ಉಳಿಸಿಕೊಳ್ಳಲು...\" ಎಂದು ಹೇಳಿ ಮನೆಯತ್ತ ಓಡಿ ಹೋಗಿದ್ದೆ.",[11,40,41],{},"ಇದು ನನ್ನ ಸಂತೋಷದ ದಿನಗಳ ಮೊದಲ ಪುಟ ಎಂದುಕೊಂಡಿದ್ದೆ. ಆದರೆ ಅದೇ ಕೊನೆಯ ದಿನ ಎಂದು ನನಗೆ ಗೊತ್ತಿರಲಿಲ್ಲ. ನೀನು ಕಾನ್ಸೆರ್ ಗೆ ಬಲಿಯಾಗಿದ್ದೆ. ಯಾರಿಗೂ ಇದು ತಿಳಿದಿರಲಿಲ್ಲ. ನನಗೆ ನಿನ್ನ ನಗುವಿನ ಹಿಂದಿನ ನೋವು ಕಾಣಿಸಲೇ ಇಲ್ಲ ಎನ್ನುವುದಕ್ಕಿಂತ ನೀನು ಅದನ್ನು ತೋರಗೋಡಲಿಲ್ಲ.  I miss you and you'll wait for me... ಆದರೆ ನಾನು ಹಿಂದೆ ತಿರುಗಿ why ಎನ್ನಲೆ? ಉತ್ತರಿಸುವವರಾರು? ಇಷ್ಟೆಲ್ಲ ನಡೆದರೂ ಯಾರೊಬ್ಬರೂ ಸೊಲ್ಲೆತ್ತಲಿಲ್ಲ. ಇಷ್ಟೆಲ್ಲ ನಿರ್ಲಕ್ಷಕ್ಕೆ ಕಾರಣ ನಾವಿಬ್ಬರೂ \"ಹುಡುಗಿಯರು\" ಎಂದು ಆಗಿರಬಹುದೇ? ಉತ್ತರ ಹೇಳು ಸಾಧನಾ.. ನಿನ್ನ ಗೆಳತಿ ಚಂದನ ಕೇಳುತ್ತಿದ್ದೀನಿ..",{"title":43,"searchDepth":44,"depth":44,"links":45},"",2,[],null,"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ","https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","md",{},true,"\u002Fstories\u002Fenendu-hesaridali",{"title":5,"description":47},"enendu-hesaridali","stories\u002Fenendu-hesaridali","N-4l8QD9m4fl9XQLoLlcOJ4uZnD_XY_XAtw4njBDqis",[58,78,97,116,130,149,168,187,206,228,247,265,284,303,321,340,359,377,394,414,431],{"id":59,"title":60,"author":46,"body":61,"category":68,"cover":69,"date":46,"description":70,"extension":49,"meta":71,"navigation":51,"path":72,"readingTime":73,"seo":74,"slug":75,"stem":76,"__hash__":77},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":62,"toc":66},[63],[11,64,65],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":43,"searchDepth":44,"depth":44,"links":67},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":60,"description":70},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":79,"title":80,"author":46,"body":81,"category":68,"cover":88,"date":46,"description":89,"extension":49,"meta":90,"navigation":51,"path":91,"readingTime":92,"seo":93,"slug":94,"stem":95,"__hash__":96},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":82,"toc":86},[83],[11,84,85],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":43,"searchDepth":44,"depth":44,"links":87},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":80,"description":89},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":98,"title":99,"author":46,"body":100,"category":46,"cover":107,"date":46,"description":108,"extension":49,"meta":109,"navigation":51,"path":111,"readingTime":46,"seo":112,"slug":113,"stem":114,"__hash__":115},"summary\u002Fstories\u002Fsummary\u002Fcircle.md","Circle",{"type":8,"value":101,"toc":105},[102],[11,103,104],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":43,"searchDepth":44,"depth":44,"links":106},[],"\u002Fstories\u002Fcircle.jpg","Secrets, love, betrayal and revenge",{"download":110},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":99,"description":108},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":117,"title":5,"author":46,"body":118,"category":46,"cover":17,"date":46,"description":125,"extension":49,"meta":126,"navigation":51,"path":52,"readingTime":46,"seo":127,"slug":54,"stem":128,"__hash__":129},"summary\u002Fstories\u002Fsummary\u002Fenendu-hesaridali.md",{"type":8,"value":119,"toc":123},[120],[11,121,122],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":43,"searchDepth":44,"depth":44,"links":124},[],"I miss you and you'll wait for me",{"download":48},{"title":5,"description":125},"stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":131,"title":132,"author":46,"body":133,"category":68,"cover":140,"date":46,"description":141,"extension":49,"meta":142,"navigation":51,"path":143,"readingTime":144,"seo":145,"slug":146,"stem":147,"__hash__":148},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":134,"toc":138},[135],[11,136,137],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":43,"searchDepth":44,"depth":44,"links":139},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":132,"description":141},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":150,"title":151,"author":46,"body":152,"category":46,"cover":159,"date":46,"description":160,"extension":49,"meta":161,"navigation":51,"path":163,"readingTime":46,"seo":164,"slug":165,"stem":166,"__hash__":167},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":153,"toc":157},[154],[11,155,156],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":43,"searchDepth":44,"depth":44,"links":158},[],"\u002Fstories\u002Fhrudaya-halagide.jpeg","A story about a man who is trying to find himself.",{"download":162},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":151,"description":160},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":169,"title":170,"author":46,"body":171,"category":68,"cover":178,"date":46,"description":179,"extension":49,"meta":180,"navigation":51,"path":182,"readingTime":144,"seo":183,"slug":184,"stem":185,"__hash__":186},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":172,"toc":176},[173],[11,174,175],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":43,"searchDepth":44,"depth":44,"links":177},[],"\u002Fstories\u002Fin-the-ruins-of-memory.png","A story of love, loss, and what remains.",{"download":181,"featured":51},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":170,"description":179},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":188,"title":189,"author":46,"body":190,"category":68,"cover":197,"date":46,"description":198,"extension":49,"meta":199,"navigation":51,"path":200,"readingTime":201,"seo":202,"slug":203,"stem":204,"__hash__":205},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":191,"toc":195},[192],[11,193,194],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":43,"searchDepth":44,"depth":44,"links":196},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":189,"description":198},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":207,"title":208,"author":46,"body":209,"category":46,"cover":219,"date":46,"description":220,"extension":49,"meta":221,"navigation":51,"path":223,"readingTime":46,"seo":224,"slug":225,"stem":226,"__hash__":227},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":210,"toc":217},[211,214],[11,212,213],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,215,216],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":43,"searchDepth":44,"depth":44,"links":218},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":222},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":208,"description":220},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":229,"title":230,"author":46,"body":231,"category":46,"cover":238,"date":46,"description":239,"extension":49,"meta":240,"navigation":51,"path":242,"readingTime":46,"seo":243,"slug":244,"stem":245,"__hash__":246},"summary\u002Fstories\u002Fsummary\u002Flove-triangle.md","Love Triangle",{"type":8,"value":232,"toc":236},[233],[11,234,235],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":43,"searchDepth":44,"depth":44,"links":237},[],"\u002Fstories\u002Flove_triangle.jpg","A story about a love triangle",{"download":241},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":230,"description":239},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":248,"title":249,"author":46,"body":250,"category":46,"cover":257,"date":46,"description":160,"extension":49,"meta":258,"navigation":51,"path":260,"readingTime":46,"seo":261,"slug":262,"stem":263,"__hash__":264},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":251,"toc":255},[252],[11,253,254],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":43,"searchDepth":44,"depth":44,"links":256},[],"\u002Fstories\u002Fmaleyali_joteyali.png",{"download":259},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":249,"description":160},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":266,"title":267,"author":46,"body":268,"category":68,"cover":275,"date":46,"description":276,"extension":49,"meta":277,"navigation":51,"path":278,"readingTime":279,"seo":280,"slug":281,"stem":282,"__hash__":283},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":269,"toc":273},[270],[11,271,272],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":43,"searchDepth":44,"depth":44,"links":274},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":267,"description":276},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":285,"title":286,"author":46,"body":287,"category":294,"cover":295,"date":46,"description":160,"extension":49,"meta":296,"navigation":51,"path":298,"readingTime":73,"seo":299,"slug":300,"stem":301,"__hash__":302},"summary\u002Fstories\u002Fsummary\u002Fnever-again.md","Never Again",{"type":8,"value":288,"toc":292},[289],[11,290,291],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":43,"searchDepth":44,"depth":44,"links":293},[],"Romance","\u002Fstories\u002Fnever_again.jpg",{"download":297},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":286,"description":160},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":304,"title":305,"author":46,"body":306,"category":46,"cover":313,"date":46,"description":160,"extension":49,"meta":314,"navigation":51,"path":316,"readingTime":46,"seo":317,"slug":318,"stem":319,"__hash__":320},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":307,"toc":311},[308],[11,309,310],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":43,"searchDepth":44,"depth":44,"links":312},[],"\u002Fstories\u002Fninagagi.jpg",{"download":315},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":305,"description":160},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":322,"title":323,"author":46,"body":324,"category":46,"cover":331,"date":46,"description":332,"extension":49,"meta":333,"navigation":51,"path":335,"readingTime":46,"seo":336,"slug":337,"stem":338,"__hash__":339},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":325,"toc":329},[326],[11,327,328],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":43,"searchDepth":44,"depth":44,"links":330},[],"\u002Fstories\u002Flove_unexpected.jpg","A story of a girl",{"download":334},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":323,"description":332},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":341,"title":342,"author":46,"body":343,"category":46,"cover":350,"date":46,"description":351,"extension":49,"meta":352,"navigation":51,"path":354,"readingTime":46,"seo":355,"slug":356,"stem":357,"__hash__":358},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":344,"toc":348},[345],[11,346,347],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":43,"searchDepth":44,"depth":44,"links":349},[],"\u002Fstories\u002Ftears_of_martyr.jpg","A soldier never cries...",{"download":353},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":342,"description":351},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":360,"title":361,"author":46,"body":362,"category":46,"cover":369,"date":46,"description":160,"extension":49,"meta":370,"navigation":51,"path":372,"readingTime":46,"seo":373,"slug":374,"stem":375,"__hash__":376},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":363,"toc":367},[364],[11,365,366],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":43,"searchDepth":44,"depth":44,"links":368},[],"\u002Fstories\u002Fthe_burning_desires.jpg",{"download":371},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":361,"description":160},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":378,"title":379,"author":46,"body":380,"category":46,"cover":387,"date":46,"description":160,"extension":49,"meta":388,"navigation":51,"path":389,"readingTime":46,"seo":390,"slug":391,"stem":392,"__hash__":393},"summary\u002Fstories\u002Fsummary\u002Fthe-gentleman.md","The Gentleman",{"type":8,"value":381,"toc":385},[382],[11,383,384],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":43,"searchDepth":44,"depth":44,"links":386},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":379,"description":160},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":395,"title":396,"author":46,"body":397,"category":404,"cover":405,"date":46,"description":160,"extension":49,"meta":406,"navigation":51,"path":408,"readingTime":409,"seo":410,"slug":411,"stem":412,"__hash__":413},"summary\u002Fstories\u002Fsummary\u002Fthe-photograph.md","The Photograph",{"type":8,"value":398,"toc":402},[399],[11,400,401],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":43,"searchDepth":44,"depth":44,"links":403},[],"Mystery","\u002Fstories\u002Fthe_photograph.jpg",{"download":407},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":396,"description":160},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":415,"title":416,"author":46,"body":417,"category":46,"cover":424,"date":46,"description":160,"extension":49,"meta":425,"navigation":51,"path":426,"readingTime":46,"seo":427,"slug":428,"stem":429,"__hash__":430},"summary\u002Fstories\u002Fsummary\u002Fy2121.md","Y2121",{"type":8,"value":418,"toc":422},[419],[11,420,421],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":43,"searchDepth":44,"depth":44,"links":423},[],"\u002Fstories\u002Fy2121.jpg",{},"\u002Fstories\u002Fy2121",{"title":416,"description":160},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":432,"title":433,"author":46,"body":434,"category":46,"cover":441,"date":46,"description":160,"extension":49,"meta":442,"navigation":51,"path":444,"readingTime":46,"seo":445,"slug":446,"stem":447,"__hash__":448},"summary\u002Fstories\u002Fsummary\u002Fyou.md","You",{"type":8,"value":435,"toc":439},[436],[11,437,438],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":43,"searchDepth":44,"depth":44,"links":440},[],"\u002Fstories\u002Fyou.jpg",{"download":443},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":433,"description":160},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]