[{"data":1,"prerenderedAt":547},["ShallowReactive",2],{"story-love-triangle":3,"summary-all":155},{"id":4,"title":5,"author":6,"body":7,"cover":17,"date":145,"description":146,"download":147,"extension":148,"meta":149,"navigation":150,"path":151,"seo":152,"slug":21,"stem":153,"__hash__":154},"stories\u002Fstories\u002Flove-triangle.md","Love Triangle","Akshara Hegde",{"type":8,"value":9,"toc":141},"minimark",[10,18,22,29,35,41,46,51,56,61,66,71,77,80,86,91,94,99,104,109,114,119,124,127],[11,12,13],"p",{},[14,15],"img",{"alt":16,"src":17},"Love triangle","\u002Fstories\u002Flove_triangle.jpg",[19,20,16],"h1",{"id":21},"love-triangle",[11,23,24,28],{},[25,26,27],"strong",{},"ಶ್ರುತಿ",": ನನ್ನ ಹೆಸರು ಶ್ರುತಿ. ನನ್ನ ಅಂದವನ್ನು ನೋಡಿ ಕಾಲೇಜಿನಲ್ಲಿ ಹುಡುಗರು ಬಾರ್ಬಿ ಎಂದು ನಿಕ್ ನೇಮ್ ಕೊಟ್ಟಿದ್ದಾರೆ. ಕಳೆದ ವರ್ಷದವರೆಗೆ ಕಾಲೇಜಿಗೆ ಬಂದು ಹೋಗುವುದು ಹಾಗೂ ಪುಸ್ತಕಗಳೇ ಎಲ್ಲವೂ ಆಗಿದ್ದವು. ಆದರೆ ಈಗ ನಾನು ಪ್ರಜ್ವಲ್ ಎನ್ನುವವರನ್ನು ಪ್ರೀತಿಸ್ತಾ ಇದೀನಿ. ನಿಮಗೇ ಗೊತ್ತು ಪ್ರೀತೀಲಿ ಬಿದ್ದ ಮೇಲೆ (ಅಥವಾ ಸೆಳೆತ, ಹಾರ್ಮೋನುಗಳ ನಡುವಿನ ಯುದ್ದ) ನಿಮಗೆ ಅವರನ್ನು ಬಿಟ್ಟು ಬೇರೆ ಏನೂ ಬೇಡ ಅಂತ ಅನ್ಸುತ್ತೆ. ಅವರೂ ನಿಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಳಜಿ ಮಾಡಿದರೆ, ನಾವೇ ಈ ವಿಶ್ವದಲ್ಲಿ ಅತ್ಯಂತ ಶ್ರೀಮಂತರು. ಆದ್ರೆ..",[11,30,31,34],{},[25,32,33],{},"ಶಿಲ್ಪಾ",": Hi, ನನ್ನ ಹೆಸರು ಶಿಲ್ಪಾ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ನನ್ನನ್ನ ಎಲ್ಲರೂ ಪ್ರೀತಿಯಿಂದ ಶಿಲ್ಪಿ ಅಂತ ಕರೀತಾರೆ. ತಂದೆ -ತಾಯಿ ಇಲ್ಲದ ನನಗೆ ಹಾಸ್ಟೆಲ್ ಹಾಗೂ ಸ್ನೇಹಿತರೆ ಎಲ್ಲಾ ಅಂತಿದ್ದ ಸಮಯದಲ್ಲಿ ಕಂಡಿದ್ದು ಪ್ರಜ್ವಲ್. ಈಗ ನಾನು ಅವರನ್ನು ಒಂದು ದಿನವೂ ನೋಡದೆ ಇರಲಾರೆ ಎಂದು ಅನ್ನಿಸುತ್ತಿದೆ.",[11,36,37,40],{},[25,38,39],{},"ಪ್ರಜ್ವಲ್",": ಹಲೋ, ನನ್ನ ಹೆಸರು ಪ್ರಜ್ವಲ್. ನಾನು ಒಂದು ಇಂಜಿನಿಯರಿಂಗ್ ಕಾಲೇಜಲ್ಲಿ ಕೆಲ್ಸ ಮಾಡ್ತ ಇದೀನಿ. ನಾನು ಶ್ರುತಿ ಎನ್ನುವವಳನ್ನು ಇಷ್ಟ ಪಡ್ತಾ ಇದೀನಿ.  ಅವಳು ತುಂಬಾ ಒಳ್ಳೆ ಹುಡುಗಿ. ಅವಳು ನನ್ನ ಕಾಲೇಜಲ್ಲೇ ಓದ್ತಾ ಇದ್ರು ನಾನು ಅವಳಿಗೆ ಯಾವುದೇ subject ಟೀಚ್ ಮಾಡ್ತ ಇಲ್ಲ. ಅವಳದ್ದು ಇನ್ಫೋರ್ಮೇಷನ್ ಸೈನ್ಸ್ ಸ್ಟ್ರೀಮ್. ನಾನು ಎಲೆಕ್ಟ್ರಾನಿಕ್ಸ್ ಲೆಕ್ಟರರ್. ಸೋ ಅವಳನ್ನ ನಾನು ನೋಡೆ ಇರ್ಲಿಲ್ಲ. But, ಒಂದು ದಿನ ಒಂದು ಮಡಚಿಟ್ಟಿದ್ದ ಕಾಗದ ಸ್ಟಾಫ್ ರೂಮಲ್ಲಿ ನನ್ನ ಟೇಬಲ್ ಮೇಲಿತ್ತು... ಶ್ರುತಿಯಿಂದ love ಲೆಟರ್…!",[11,42,43,45],{},[25,44,27],{},": ನಾನು ಇಂದು ಪ್ರಜ್ವಲ್ ಎಂಬುವವರನ್ನು ನೋಡ್ದೆ. ಅವರು ಕ್ಯಾಂಟಿನಿನಲ್ಲಿ ಟೀಯೊಂದಿಗೆ snacks ತಿಂತಾ ಇದ್ರು, ನಾನು ಅಲ್ಲಿಗೆ ಎಂಟ್ರೀ ಕೊಟ್ಟಾಗ. ಅವ್ರು ನನ್ನ ನೋಡ್ಲಿಲ್ಲ. ನನ್ ಫ್ರೆಂಡ್ ಪ್ರತಿಮಾ ಹತ್ರ ಕೇಳಿದೆ ಆ ಹುಡುಗ ಹೆಂಗೆ ಅಂತ. ಅವ್ಳು ಹೇಳಿದ್ಲು ಹುಡುಗ ಅಲ್ಲ, ಲೆಕ್ಟರರ್ ಅವ್ರು. ವಿದ್ಯಾರ್ಥಿ ಆಗಿ ನೀನು ಅವ್ರನ್ನ ಆ ದೃಷ್ಟಿಲಿ ನೋಡದು ತಪ್ಪು ಅಂತ ಸೇರಿಸಿ ಹೇಳಿದ್ಲು. ಅದಕ್ಕೆ ನಾನು ಹೇಳಿದ್ದೆ - ಅವ್ರೇನ್ ನಮ್ಗೆ ಕ್ಲಾಸ್ ತಗೊಂಡಿಲ್ಲ. ಸೊ ಐ ಕ್ಯಾನ್. ನನ್ ಮಾತನ್ನ ಕಾಮಿಡಿ ಅಂತ ತಿಳ್ಕೊಂಡು ಅವ್ಳು ನಕ್ಕಿದ್ದು, ನಾನು ಇನ್ನೂ ಸೀರೀಯಸ್ ಆಗುವಂತೆ ಮಾಡ್ತು.",[11,47,48,50],{},[25,49,33],{},": ಹಾಸ್ಟೆಲ್ ಗೆ ಬಂದ್ಮೇಲೆ ಪ್ರತಿಮಾ ನನಗೆ ಆ ಜೋಕ್ ಹೇಳಿದಳು. ನಾನು ನಂಬಲಿಲ್ಲ. ಆದ್ರೆ ನಾನೂ ಸುಂದರವಾಗೇ ಇದ್ದೀನಿ ಎಂಬ ಸೊಕ್ಕು ಇದ್ದಿದ್ರಿಂದ ಅವ್ಳಿಗೆ ನಾನು ಕಾಂಪಿಟಿಷನ್ ಕೊಡ್ಬೇಕು, ನಾನು ಪ್ರಜ್ವಲ್ ನ ಬಿಡ್‌ಬಾರ್ದು ಅಂತ ಅನ್ಕೊಂಡೆ. ನಾವಿಬ್ರೂ ಬೇರೆ ಬೇರೆ ಸ್ಟ್ರೀಮ್ ಅಲ್ಲಿ ಓದ್ತಾ ಇದ್ರೂ ಕೂಡ ಹಾಸ್ಟೆಲ್ ಅಲ್ಲಿ ನಮ್ಮಿಬ್ರಿಗೂ ಕಂಪೇರ್ ಮಾಡ್ತ ಇದ್ರು. ನಾನು ಇದಕ್ಕೂ ಮೊದ್ಲೇ ಅವ್ರನ್ನ ನೋಡಿದ್ರೂ ಏನು ಅನ್ನಿಸಿರ್ಲಿಲ್ಲ. ಆದ್ರೆ ಈಗ ಇವ್ಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬೇಕು ಎನ್ನುವ ಹುಂಬತನ ನನ್ನನ್ನು ಅವ್ರ ಕಡೆ ಇನ್ನಷ್ಟು ಸೆಳೆಯಿತು. ನನಗೇ ತಿಳಿಯದೇ ಮತ್ತೆ ಹಿಂದಕ್ಕೆ ಬರಲಾರದಷ್ಟು ಮುಂದೆ ಹೋಗಿಬಿಟ್ಟೆ.",[11,52,53,55],{},[25,54,39],{},": ನನಗೆ ಶ್ರುತಿ ಅಂದ್ರೆ ಯಾರು ಅಂತ ಗೊತ್ತಿಲ್ಲ. ಆದ್ರೆ ನನಗೆ ಶಿಲ್ಪಾ ಅನ್ನೋ ಹುಡುಗಿ ಗೊತ್ತು. ಅವಳು ತುಂಬಾ ಅಂದಗಾತಿ. ಅನಾಥೆ ಆಗಿದ್ರಿಂದ ಅವಳ ಮೇಲೆ ಕನಿಕರ ನನಗೆ ಇತ್ತು. ಅವ್ಳು ಯಾವಾಗ್ಲೂ ನನ್ನ ಹಿಂದೆ ಸುತ್ತುತ್ತಾ ಇರ್ತಾಳೆ. ಕಾರಣ ಇಲ್ಲದೆ ಡೌಟು ಕೇಳ್ಕೊಂಡು ಪುಸ್ತಕ ಹಿಡ್ಕೊಂಡು ಬರ್ತಿರ್ತಾಳೆ. ಹುಚ್ಚು ಹುಡ್ಗಿ ಅಷ್ಟೇ. ಆದ್ರೆ ನಾನು ಅವ್ಳನ್ನು ಯಾವಾಗ್ಲೂ ವಿದ್ಯಾರ್ಥಿನಿ ಅಂತಾನೆ ನೋಡಿದ್ದು. ಬೇರೆ ಯಾವುದೇ ಭಾವನೆಗಳಿಗೆ ಆಸ್ಪದ ಇರ್ಲಿಲ್ಲ.",[11,57,58,60],{},[25,59,27],{},": ನಾನು ಅವ್ರಿಗೆ ಲೆಟರ್ ಕಳಿಸಿ ಮೂರು ದಿನ ಆಯ್ತು. ಅವ್ರುaಏನು ರೆಸ್ಪಾಂಡ್ ಮಾಡೆ ಇಲ್ಲ. ಶಿಲ್ಪಾ ಕೂಡ ಅವ್ರಿಗೆ ಲೈನ್ ಹೊಡಿತಿದಾಳೆ ಅಂತ ಪ್ರತಿಮಾ ಹೇಳಿದ್ಲು. ಆ ಈಡಿಯಟ್ ಗೆ ಯಾವ್ದೇ ಹಕ್ಕು ಇಲ್ಲ. ಅವ್ಳು ನನ್ನ ವಿಷ್ಯದಲ್ಲಿ ಯಾವಾಗ್ಲೂ ಮಧ್ಯೆ ಪ್ರವೇಶ ಮಾಡ್ತಾನೆ ಇರ್ತಾಳೆ. ಬರೀ ಓದಿನಲ್ಲಿ ಇವಳು ಪ್ರತಿಸ್ಪರ್ಧಿ ಅಂತ ಅಂದ್ಕೊಂಡಿದ್ದ ನನಗೆ ಹುಡುಗನ ವಿಷಯದಲ್ಲೂ ಎದುರಾಳಿಯಂತೆ ಅಡ್ಡ ಬಂದದ್ದು ಸಹಿಸಲಾಗ್ಲಿಲ್ಲ. ಅವ್ಳಿಗೆ ಬೇರೆ ಯಾರೂ ಸಿಗ್ಲಿಲ್ವಾ? ನನ್ ಹುಡ್ಗಾ ನೇ ಬೇಕಿತ್ತಾ? ಟೈಂ ಬಂದಾಗ ಅವ್ಳಿಗೆ ಬುದ್ದಿ ಕಲಿಸ್ತೀನಿ. ಆದ್ರೆ ಅದಕ್ಕೂ ಮೊದ್ಲು, ಪ್ರಜ್ವಲ್ ರನ್ನ ನನ್ನ ಗ್ರಿಪ್ ಗೆ ತಂದುಕೊಳ್ಬೇಕು. ಶಿಲ್ಪಾ ಈ ಲವ್ ಕಾಂಪಿಟಿಷನ್ ಅಲ್ಲಿ ಸೋಲೋದನ್ನ ನಾನು ನೋಡ್ಲೆ ಬೇಕು.",[11,62,63,65],{},[25,64,33],{},": ನನ್ನ ಲುಕ್, ಸ್ಮೇಲ್ ಗೆ ಪ್ರಜ್ವಲ್ ನನ್ ಕಡೆ ಬಂದಿದ್ದಾರೆ. ಅವ್ರನ್ನ ೯೦% ಪಡೆದುಕೊಂಡೆ ಅಂದೆ ಅನ್ಸುತ್ತೆ. ಶ್ರುತಿಯ ಆ ಬಡಪಾಯಿ ಲವ್ ಲೆಟರ್ ಏನೂ ಕೆಲ್ಸ ಮಾಡೆ ಇಲ್ಲ. ಅವ್ಳನ್ನ ಇವ್ರು ನೋಡಿಲ್ಲ. ಅವ್ಳನ್ನ ನೋಡಿದ್ರೆ ೧೦೦% ಅವ್ಳ ಕಡೆ ಅಟ್ರ್ಯಾಕ್ಟ್ ಆಗೇ ಆಗ್ತಾರೆ. ಆಮೇಲೆ ನಾನು ಅವ್ರನ್ನ ಗೆಲ್ಲೋದು ಕನಸಿನ ಮಾತು. ಶ್ರುತಿನ ಇವ್ರ ಎದಿರು ಬರದಂತೆ ನೋಡ್ಕೋ ಅಂತ ದೇವ್ರ ಹತ್ರ ಪ್ರಾರ್ಥಿಸ್ತೀನಿ.",[11,67,68,70],{},[25,69,39],{},": ಶ್ರುತಿ ಅಪ್ಸರೆಯಂತೆ ಇದ್ದಾಳೆ ಅಂತ ನನಗೆ ಗೊತ್ತಿರ್ಲಿಲ್ಲ. ಪ್ರತಿಮಾ ಬಳಿ ಅವಳ ಬಗ್ಗೆ ಕೇಳಿ ತಿಳಿದುಕೊಂಡೆ. ಏನು ಮಾಡಬೇಕೆಂದು ನಾನೀಗ ದ್ವಂದ್ವ ಸ್ಥಿತಿಯಲ್ಲಿ ಇದ್ದೇನೆ. ಶ್ರುತಿ ನನ್ನನ್ನು ಇಷ್ಟ ಪಡ್ತಾ ಇದ್ದಾಳೆ, ಅಲ್ಲದೇ ಅಪ್ರತಿಮ ಸುಂದರಿ ಬೇರೆ. ಅವಳ ಲವ್ ಲೆಟರ್ ಇದನ್ನ ಸ್ಪಷ್ಟ ಪಡಿಸಿದೆ. ಅದೂ ಅಲ್ಲದೆ ನನ್ನ ವಿದ್ಯಾರ್ಥಿನಿ ಕೂಡ ಅಲ್ಲ. ಶಿಲ್ಪಾಳ ವಿಷ್ಯದಲ್ಲಿ ಹಾಗಾಗೋದಿಲ್ಲ. ಅವ್ಳು ನನ್ನ ಸ್ಟೂಡೆಂಟ್ ಮಾತ್ರ ಅಲ್ಲ, ಅವ್ಳು ಕೇವಲ ನನ್ನ ಹಿಂದೆ ಸುತ್ತುತ್ತಾ ಇರ್ತಾಳೆ ವಿನಹ ನನ್ನ ಬಳಿ ಇದರ ಬಗ್ಗೆ ಮಾತಾಡಿಲ್ಲ. ಇದೆಲ್ಲಾ ಗಣನೆಗೆ ತೆಗೆದುಕೊಂಡ್ರೆ ಮೊದಲ ಆಧ್ಯತೆ ಶ್ರುತಿಗೆ ಕೊಡ್ಬೇಕು. ನಾನು ಮಾಡ್ಬೇಕಾಗಿರೋ ಫರ್ಸ್ಟ್ ಕೆಲ್ಸ ಅಂದ್ರೆ ಶ್ರುತಿ ಲೆಟರ್ ಗೆ ರಿಪ್ಲೇ ಮಾಡಿ ಅವ್ಳನ್ನ ಒಪ್ಕೊಬೇಕು. ಪ್ರತಿಮಾ ಹತ್ರ ಅವ್ಳ ನಂಬರ್ ಕೇಳಿ ಮೆಸೇಜ್ ಮಾಡ್ತೀನಿ.",[11,72,73,76],{},[25,74,75],{},"ಶ್ರುತಿ:"," ಓ ಮೈ ಗಾಡ್. ಪ್ರಜ್ವಲ್ ನನ್ನ ಪ್ರೀತಿನಾ ಒಪ್ಕೊ ಬಿಟ್ರು. ನಾನು ಅವ್ರ ಬಳಿ ನನ್ನ ಎಲ್ಲಾ ಭಾವನೆಗಳನ್ನ ಹಂಚಿಕೊಳ್ಳೋಕೆ ಶುರು ಮಾಡಿದೀನಿ. ಅವರ ಜೊತೆಗಿನ ಒಂದೊಂದು ಕ್ಷಣವೂ ಮರೆಯಲಾಗದಂತಾದ್ದು. ನನ್ನ ಜೀವನದಲ್ಲಿ ಅವ್ರೆ ನನ್ನ ಮೊದಲ ಹಾಗೂ ಕೊನೆಯ ಪ್ರೀತಿ ಆಗ್ಬೇಕು ಅಂತ ದೇವ್ರಲ್ಲಿ ಪ್ರಾರ್ಥನೆ ಮಾಡ್ತೀನಿ.",[11,78,79],{},"ಶಿಲ್ಪಾ: ಓ ಗಾಡ್. ಶ್ರುತಿ ಕಡೆಗೆ ಪ್ರಜ್ವಲ್ ಸೆಳೆಯಲ್ಪಿಟ್ಟಿದ್ದಾರೆ ಅಂತ ಅನಿಸ್ತಿದೆ. ಈ ಶ್ರುತಿಯ ಬಗ್ಗೆ ಇದ್ದ ಭಯ ಈಗೀಗ ನಿಜ ಆಗ್ತಾ ಇದೆ. ಕೇವಲ ಓದಿನಲ್ಲಿ ಮಾತ್ರವಲ್ಲದೇ ನನ್ನ ಪ್ರೈವೇಟ್ ಲೈಫ್ ನಲ್ಲೂ ಎದುರಾಳಿ ಆಗಿ ನಿಂತಿದ್ದಾಳೆ. ನಾನು ಸೋಲ್ತ ಇದಿನಾ? ಹೇಗಾದ್ರೂ ಮಾಡಿ ಅವ್ಳನ್ನ ಅವ್ರಿಂದ ದೂರ ಹೋಗೋ ಹಾಗೆ ಮಾಡ್ಬೇಕು.",[11,81,82,85],{},[25,83,84],{},"ಪ್ರಜ್ವಲ್:"," ಶ್ರುತಿ... ನನ್ನ ಜೀವ-ಜೀವನ ಎಲ್ಲಾ. ಅವ್ಳಿಂದಾಗಿ ನನ್ನ ಹೃದಯದಲ್ಲಿ ಸಂತೋಷದ ವಾತಾವರಣ. ಶ್ರುತಿ, ನಿನ್ನನ್ನ ಪಡೆಯೋಕೆ ನಾನು ತುಂಬಾ ಅದೃಷ್ಟವಂತ ಅಂತ ಹೇಳೋಕೆ ಇಷ್ಟಪಡ್ತೀನಿ. ಆದಷ್ಟು ಬೇಗ ಅಪ್ಪ-ಅಮ್ಮನ ಬಳಿ ಈ ವಿಷ್ಯ ಹೇಳಿ ನಿನ್ನನ್ನ ನನ್ನ ಬಾಳಸಂಗಾತಿಯಾಗಿ ಮಾಡ್ಕೊಳ್ತೀನಿ.",[11,87,88,90],{},[25,89,75],{}," ಹಾ.. ಅಂತೂ ನನ್ನ ಅಪ್ಪ-ಅಮ್ಮ ನಮ್ಮಿಬ್ಬರ ಪ್ರೀತಿನ ಒಪ್ಕೊಂಡು ಬಿಟ್ರು. ಉಫ್... ಆದ್ರೂ ಒಂದು ತಿಂಗಳು ನಾನು ಅವ್ರನ್ನ ಒಪ್ಪಿಸೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅವ್ರ ಮನೆಲಿ ಯಾವುದೇ ವಿರೋಧ ಇಲ್ಲದೆ ವಿಷ್ಯ ಹೇಳಿದ ಕೂಡ್ಲೆ ಒಪ್ಕೊಂಡ್ರು ಅಂತ ಎರಡು ದಿನ ಮೊದ್ಲೇ ಹೇಳಿದ್ರು. ಈಗ ಯಾವುದೇ ತೊಂದ್ರೆ ಇಲ್ಲ. ಪ್ರಜ್ವಲ್ ನನ್ನ ಲೈಫ್ ಪಾರ್ಟ್ನರ್ ಆಗೋದು ಕನ್ಫರ್ಮ್ ಆಯ್ತು. ನನ್ನ ಓದಿಗಿಂತ ಅವ್ರೆ ನನ್ನ ಮೊದಲ priority.  ಅವ್ರ ಹತ್ರ ಹೇಳಿಬಿಡ್ಬೇಕು ಆದಷ್ಟು ಬೇಗ ಮದ್ವೆ ಆಗಿ, ಅವ್ರಲ್ಲಿ ನನ್ನನ್ನು ಒಬ್ಬಳನ್ನಾಗಿ ಮಾಡ್ಕೊಳಿ ಅಂತ. ನನಗೂ ಗೊತ್ತು ಅವ್ರೂ ಕೂಡ ಇದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ.",[11,92,93],{},"ಶಿಲ್ಪಾ: ಪ್ರಜ್ವಲ್ರನ್ನ ಪಡೆಯೋ ದಾರಿಗಳೆಲ್ಲಾ ಒಂದೊಂದಾಗಿ ಮುಚ್ಚಿ ಹೋಗ್ತಾ ಇವೆ. ನನ್ನ ಎಲ್ಲಾ ಪ್ರಯತ್ನಗಳೂ ವ್ಯರ್ಥವಾಗಿ ಹೋಯ್ತು. ಒಂದು ದಿನ, ಲೈಬ್ರರಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೋಗಿ ಹಗ್ ಮಾಡ್ಕೊಂಡೆ. ಆಮೇಲೆ ಅವ್ರ ಮನೆಗ್ ಹೋಗಿದ್ದೆ. ಆಗ ಅವ್ರು ಸ್ಟೂಡೆಂಟ್ ಆಗಿ ಈ ರೀತಿ ಬಿಹೇವ್ ಮಾಡೋದು ಸರಿಯಲ್ಲ. ನನಗೆ ನಿನ್ನ ಮೇಲೆ ಪ್ರೀತಿ ಇದೆ.. ನೀನು ಒಂದು ಮುಗ್ದ ಮಗು ತರ ಅಷ್ಟೇ ಅಂದ್ಬಿಟ್ರು. ಶ್ರುತಿ ಕೂಡ ನನ್ ತರನೇ ಸ್ಟೂಡೆಂಟ್. ಅವ್ಳನ್ನ ಮದ್ವೆ ಆಗೋಕೆ ಹೇಗ್ ರೆಡಿ ಆದ್ರಿ ಅಂತ ಕೇಳಿದ್ದಕ್ಕೆ ಕೆಲವೊಂದು ಎಮೋಷನ್ಸ್ ಗಳನ್ನ ಎಕ್ಸ್‌ಪ್ಲೇನ್ ಮಾಡೋಕೆ ಆಗಲ್ಲ ಅಂತ ಅವ್ಳೇ important ಅನ್ನೋ ತರ ಹೇಳಿಬಿಟ್ರು. ಇದು ನನ್ನ ಜೀವನದ ಅತಿ ದೊಡ್ಡ ಸೋಲು, ನನ್ನ ಪ್ರತಿಸ್ಪರ್ಧಿಯ ಗೆಲುವು. ನನ್ನ ಮನಸಿಗೆ ಆದ ಗಾಯವನ್ನು ಬಚ್ಚಿಡಲಾರೆ. ನನ್ನ ಎದೆಯ ಗೂಡಿನಲ್ಲಿ ಬೆಂಕಿ ಇಟ್ಟಿದ್ದಾರೆ. ಅವರಿಬ್ಬರೂ ಮದುವೆ ಆಗೋ ಮೊದಲೇ ಕೊಂಡು ಬಿಡಲೇ? ಆದ್ರೆ ನಾನೇನು ಮಾಡ್ಲಿ? ನಾನು ನನ್ನ ಪ್ರೀತಿಯ ಹುಡುಗನನ್ನು ಕೊಲ್ಲುವಷ್ಟು ಕಟುಕಿಯಲ್ಲ. ನಾನು ಕೊಲೆಗಾರ್ತಿಯಲ್ಲ. ಸಮಾಧಾನ ಮಾಡ್ಕೊಂಡೆ. ಅವಳ ಮೇಲಿನ ದ್ವೇಷಕ್ಕಿಂತ ಇವರ ಮೇಲಿನ ಪ್ರೀತಿಗೆ ಮಹತ್ವ ಕೊಟ್ಟೆ. ನಾನು ದ್ವೇಷವನ್ನು ದೂರತಳ್ಳಲು ಯತ್ನಿಸಿದೆ. ಆದ್ರೆ ಅವರಿಬ್ಬರನ್ನೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಜ್ವಲ್ ಪಕ್ಕದಲ್ಲಿ ಅವಳನ್ನು ಸಹಿಸಲು ಅಸಾದ್ಯ.",[11,95,96,98],{},[25,97,84],{}," ಶ್ರುತಿ.. ನನ್ನ ಪ್ರೀತಿಯ ಹುಡುಗಿ. ಅವ್ಳು ತನ್ನೆಲ್ಲಾ ಎಫರ್ಟ್ ಹಾಕಿ ನನ್ನ ಕೇರ್ ಮಾಡಿದ್ಲು. ನಾನು ಅಷ್ಟೇ.. ಅವ್ಳನ್ನ ಆದಷ್ಟು ಖುಷಿಪಡಿಸಲು ಪ್ರಯತ್ನಿಸಿದೆ. ಯಶಸ್ವಿಯೂ ಆದೆ. ಈಗ ಅವ್ಳು ನನ್ನ ಅರ್ಧಾಂಗಿ. ಲವ್ ಯು ಶ್ರು… love you so much..",[11,100,101,103],{},[25,102,75],{}," ಪ್ರಜ್ವಲ್.. ನನ್ನ ಪ್ರೀತಿಯ ಹುಡುಗ. ಅವ್ರು ನನ್ನನ್ನ ಯಾವಾಗ್ಲೂ ಸಂತೋಷದಿಂದ ಇಡೋಕೆ ಪ್ರಯತ್ನ ಪಟ್ಟಿದ್ದಾರೆ. ನಾನು ಕೂಡ ಅವ್ರ ತುಂಟ ಲವ್ ಅಲ್ಲಿ ಪಾಲುದಾರಳು. ಅಂತೂ ಇಂತೂ ಅವ್ರನ್ನ ಗೆದ್ದು ಮದ್ವೆ ಆದೆ. ಈಗ ಅವ್ರ ಜೀವನದ ಹಾದಿಯಲ್ಲಿ ದೂರ ದೂರದವರೆಗೂ ಸಾಗೋ ಅದೃಷ್ಟ ಸಿಕ್ಕಿದೆ. ಥ್ಯಾಂಕ್ ಯೂ ಮೈ ಲವ್.... ಮುದ್ದು..",[11,105,106,108],{},[25,107,84],{}," ಶಿಲ್ಪಾ... ಬಡಪಾಯಿ ಹುಡ್ಗಿ. ಅನಾಥೆಯಾಗಿದ್ದ ಆಕೆ ನನ್ನಲ್ಲಿ ಎಲ್ಲವನ್ನೂ ಕಂಡುಕೊಳ್ಳಲು ನೋಡಿದಳು. ನನ್ನ ಪ್ರೀತಿ ಬಯಸಿ ಬಂದಳು. ಆದ್ರೆ ನಾನೇ ಅವ್ಳನ್ನ ದೂರ ತಳ್ಳಿದೆ. ಅವ್ಳನ್ನ ಅರ್ಥ ಮಾಡ್ಕೋಳ್ ಬೇಕಿತ್ತು.",[11,110,111,113],{},[25,112,75],{}," ನನಗೂ ಗೊತ್ತು, ಅವ್ಳು ತುಂಬಾ ಒಳ್ಳೆ ಹುಡುಗಿ. ಆದ್ರೆ ನನ್ನ ಹಾಗೂ ಪ್ರಜ್ವಲ್ ರ ಪ್ರೀತಿಯನ್ನ ಸಹಿಸಲಿಲ್ಲ. ಅವ್ಳು ಅವ್ರನ್ನ ಲೈಬ್ರರಿಯಲ್ಲಿ ತಬ್ಬಿಕೊಂಡಿದ್ದು, ಅವರ ಮನೆಗೆ ಅವರನ್ನು ಓಲೈಸಲು ಹೋಗಿದ್ದು ಎಲ್ಲವೂ ನನಗೆ ಗೊತ್ತು.",[11,115,116,118],{},[25,117,84],{}," ಅವ್ಳು ನನ್ನ ಹಿಂದೆ ಎಷ್ಟು ಸುತ್ತಿದರೂ ಅವಳ ಪ್ರೀತಿಯನ್ನ ಒಪ್ಪಿಕೊಳ್ಳದೆ ಅವಳ ಮುಗ್ದ ಮನಸ್ಸಿನ ಮೇಲೆ ಗಾಯ ಮಾಡಿದೆ. ಯಾರು ಇಲ್ಲದ ಅವಳ ಒಂಟಿ ಹೃದಯದ ಮೇಲೆ ಬರೆ ಹಾಕಿ ಅವಳ ಪ್ರೀತಿ ಸೋಲುವಲ್ಲಿ ನಾನೇ ಕಾರಣ ಆದೆ. ಅದಕ್ಕಾಗಿಯೇ ಅವಳು ಮರಳಿಬರಲಾಗದ ದಾರಿ ಹಿಡಿದಳು. ನಾನೇ ಅವಳ ಸಾವಿಗೆ ನೇರ ಹೊಣೆ. ನಾನೇ ಅವಳ ಕೊಲೆಗಾರ…!",[11,120,121,123],{},[25,122,75],{}," ನಾನು ಅವಳನ್ನ ಎದುರಾಳಿ ಅಂತ ಪರಿಗಣಿಸಿದೆ. ಅವಳು ಪ್ರಜ್ವಲ್ ರಿಂದ ಆದಷ್ಟು ದೂರ ಇರುವಂತೆ ನೋಡಿಕೊಂಡೆ. ಯಾರು ಇಲ್ಲದ ಆಕೆಗೆ ನಾನು ಗೆಳತಿಯಾಗಿ ಬೆಂಬಲವಾಗಿ ನಿಲ್ಲಬೇಕಿತ್ತು. at least, ಅವಳಿಗೆ ಸಮಾಧಾನವನ್ನಾದರೂ ಮಾಡಿ ಸಹೋದರಿಯಾಗಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಅವಳು ಏಕಾಂಗಿತನವನ್ನು ಸಹಿಸಲಾಗದೆ ಮನೋಸ್ಥೈರ್ಯವನ್ನು ಕಳೆದುಕೊಂಡು ಸಾವಿನ ಹಾದಿಯನ್ನು ಆಯ್ಕೆಮಾಡಿಕೊಳ್ಳಲು ನಾನೇ ಪರೋಕ್ಷ ಕಾರಣ. ಆದ್ದರಿಂದ ನಾನೇ ಅವಳ ಕೊಲೆಗಾರ್ತಿ….!",[125,126],"hr",{},[11,128,129,130,135,136,140],{},"ಇತರ ಕಥೆಗಳಿಗಾಗಿ ಭೇಟಿ ನೀಡಿ: ",[131,132,134],"a",{"href":133},"\u002Fstories","Stories"," ಅಥವಾ ಈ-ಬುಕ್ ಡೌನ್ಲೋಡ್ ಮಾಡಿಕೊಳ್ಳಲು ",[131,137,139],{"href":138},"\u002Fstories\u002Fhrudaya-halagide.pdf","Download",".",{"title":142,"searchDepth":143,"depth":143,"links":144},"",2,[],null,"A story about three friends who are in love, hate and revenge.","https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","md",{},true,"\u002Fstories\u002Flove-triangle",{"title":5,"description":146},"stories\u002Flove-triangle","tVBCxIJB_wydz9y1EuB6qbLoe1cFLl7g3yX0eR6gfJ0",[156,176,195,214,233,252,271,290,309,331,345,363,382,401,419,438,457,475,492,512,529],{"id":157,"title":158,"author":145,"body":159,"category":166,"cover":167,"date":145,"description":168,"extension":148,"meta":169,"navigation":150,"path":170,"readingTime":171,"seo":172,"slug":173,"stem":174,"__hash__":175},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":160,"toc":164},[161],[11,162,163],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":142,"searchDepth":143,"depth":143,"links":165},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":158,"description":168},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":177,"title":178,"author":145,"body":179,"category":166,"cover":186,"date":145,"description":187,"extension":148,"meta":188,"navigation":150,"path":189,"readingTime":190,"seo":191,"slug":192,"stem":193,"__hash__":194},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":180,"toc":184},[181],[11,182,183],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":142,"searchDepth":143,"depth":143,"links":185},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":178,"description":187},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":196,"title":197,"author":145,"body":198,"category":145,"cover":205,"date":145,"description":206,"extension":148,"meta":207,"navigation":150,"path":209,"readingTime":145,"seo":210,"slug":211,"stem":212,"__hash__":213},"summary\u002Fstories\u002Fsummary\u002Fcircle.md","Circle",{"type":8,"value":199,"toc":203},[200],[11,201,202],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":142,"searchDepth":143,"depth":143,"links":204},[],"\u002Fstories\u002Fcircle.jpg","Secrets, love, betrayal and revenge",{"download":208},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":197,"description":206},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":215,"title":216,"author":145,"body":217,"category":145,"cover":224,"date":145,"description":225,"extension":148,"meta":226,"navigation":150,"path":228,"readingTime":145,"seo":229,"slug":230,"stem":231,"__hash__":232},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":218,"toc":222},[219],[11,220,221],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":142,"searchDepth":143,"depth":143,"links":223},[],"\u002Fstories\u002Fenendu-hesaridali.jpg","I miss you and you'll wait for me",{"download":227},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":216,"description":225},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":234,"title":235,"author":145,"body":236,"category":166,"cover":243,"date":145,"description":244,"extension":148,"meta":245,"navigation":150,"path":246,"readingTime":247,"seo":248,"slug":249,"stem":250,"__hash__":251},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":237,"toc":241},[238],[11,239,240],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":142,"searchDepth":143,"depth":143,"links":242},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":235,"description":244},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":253,"title":254,"author":145,"body":255,"category":145,"cover":262,"date":145,"description":263,"extension":148,"meta":264,"navigation":150,"path":266,"readingTime":145,"seo":267,"slug":268,"stem":269,"__hash__":270},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":256,"toc":260},[257],[11,258,259],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":142,"searchDepth":143,"depth":143,"links":261},[],"\u002Fstories\u002Fhrudaya-halagide.jpeg","A story about a man who is trying to find himself.",{"download":265},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":254,"description":263},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":272,"title":273,"author":145,"body":274,"category":166,"cover":281,"date":145,"description":282,"extension":148,"meta":283,"navigation":150,"path":285,"readingTime":247,"seo":286,"slug":287,"stem":288,"__hash__":289},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":275,"toc":279},[276],[11,277,278],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":142,"searchDepth":143,"depth":143,"links":280},[],"\u002Fstories\u002Fin-the-ruins-of-memory.png","A story of love, loss, and what remains.",{"download":284,"featured":150},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":273,"description":282},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":291,"title":292,"author":145,"body":293,"category":166,"cover":300,"date":145,"description":301,"extension":148,"meta":302,"navigation":150,"path":303,"readingTime":304,"seo":305,"slug":306,"stem":307,"__hash__":308},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":294,"toc":298},[295],[11,296,297],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":142,"searchDepth":143,"depth":143,"links":299},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":292,"description":301},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":310,"title":311,"author":145,"body":312,"category":145,"cover":322,"date":145,"description":323,"extension":148,"meta":324,"navigation":150,"path":326,"readingTime":145,"seo":327,"slug":328,"stem":329,"__hash__":330},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":313,"toc":320},[314,317],[11,315,316],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,318,319],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":142,"searchDepth":143,"depth":143,"links":321},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":325},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":311,"description":323},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":332,"title":5,"author":145,"body":333,"category":145,"cover":17,"date":145,"description":340,"extension":148,"meta":341,"navigation":150,"path":151,"readingTime":145,"seo":342,"slug":21,"stem":343,"__hash__":344},"summary\u002Fstories\u002Fsummary\u002Flove-triangle.md",{"type":8,"value":334,"toc":338},[335],[11,336,337],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":142,"searchDepth":143,"depth":143,"links":339},[],"A story about a love triangle",{"download":147},{"title":5,"description":340},"stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":346,"title":347,"author":145,"body":348,"category":145,"cover":355,"date":145,"description":263,"extension":148,"meta":356,"navigation":150,"path":358,"readingTime":145,"seo":359,"slug":360,"stem":361,"__hash__":362},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":349,"toc":353},[350],[11,351,352],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":142,"searchDepth":143,"depth":143,"links":354},[],"\u002Fstories\u002Fmaleyali_joteyali.png",{"download":357},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":347,"description":263},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":364,"title":365,"author":145,"body":366,"category":166,"cover":373,"date":145,"description":374,"extension":148,"meta":375,"navigation":150,"path":376,"readingTime":377,"seo":378,"slug":379,"stem":380,"__hash__":381},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":367,"toc":371},[368],[11,369,370],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":142,"searchDepth":143,"depth":143,"links":372},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":365,"description":374},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":383,"title":384,"author":145,"body":385,"category":392,"cover":393,"date":145,"description":263,"extension":148,"meta":394,"navigation":150,"path":396,"readingTime":171,"seo":397,"slug":398,"stem":399,"__hash__":400},"summary\u002Fstories\u002Fsummary\u002Fnever-again.md","Never Again",{"type":8,"value":386,"toc":390},[387],[11,388,389],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":142,"searchDepth":143,"depth":143,"links":391},[],"Romance","\u002Fstories\u002Fnever_again.jpg",{"download":395},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":384,"description":263},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":402,"title":403,"author":145,"body":404,"category":145,"cover":411,"date":145,"description":263,"extension":148,"meta":412,"navigation":150,"path":414,"readingTime":145,"seo":415,"slug":416,"stem":417,"__hash__":418},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":405,"toc":409},[406],[11,407,408],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":142,"searchDepth":143,"depth":143,"links":410},[],"\u002Fstories\u002Fninagagi.jpg",{"download":413},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":403,"description":263},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":420,"title":421,"author":145,"body":422,"category":145,"cover":429,"date":145,"description":430,"extension":148,"meta":431,"navigation":150,"path":433,"readingTime":145,"seo":434,"slug":435,"stem":436,"__hash__":437},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":423,"toc":427},[424],[11,425,426],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":142,"searchDepth":143,"depth":143,"links":428},[],"\u002Fstories\u002Flove_unexpected.jpg","A story of a girl",{"download":432},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":421,"description":430},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":439,"title":440,"author":145,"body":441,"category":145,"cover":448,"date":145,"description":449,"extension":148,"meta":450,"navigation":150,"path":452,"readingTime":145,"seo":453,"slug":454,"stem":455,"__hash__":456},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":442,"toc":446},[443],[11,444,445],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":142,"searchDepth":143,"depth":143,"links":447},[],"\u002Fstories\u002Ftears_of_martyr.jpg","A soldier never cries...",{"download":451},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":440,"description":449},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":458,"title":459,"author":145,"body":460,"category":145,"cover":467,"date":145,"description":263,"extension":148,"meta":468,"navigation":150,"path":470,"readingTime":145,"seo":471,"slug":472,"stem":473,"__hash__":474},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":461,"toc":465},[462],[11,463,464],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":142,"searchDepth":143,"depth":143,"links":466},[],"\u002Fstories\u002Fthe_burning_desires.jpg",{"download":469},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":459,"description":263},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":476,"title":477,"author":145,"body":478,"category":145,"cover":485,"date":145,"description":263,"extension":148,"meta":486,"navigation":150,"path":487,"readingTime":145,"seo":488,"slug":489,"stem":490,"__hash__":491},"summary\u002Fstories\u002Fsummary\u002Fthe-gentleman.md","The Gentleman",{"type":8,"value":479,"toc":483},[480],[11,481,482],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":142,"searchDepth":143,"depth":143,"links":484},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":477,"description":263},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":493,"title":494,"author":145,"body":495,"category":502,"cover":503,"date":145,"description":263,"extension":148,"meta":504,"navigation":150,"path":506,"readingTime":507,"seo":508,"slug":509,"stem":510,"__hash__":511},"summary\u002Fstories\u002Fsummary\u002Fthe-photograph.md","The Photograph",{"type":8,"value":496,"toc":500},[497],[11,498,499],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":142,"searchDepth":143,"depth":143,"links":501},[],"Mystery","\u002Fstories\u002Fthe_photograph.jpg",{"download":505},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":494,"description":263},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":513,"title":514,"author":145,"body":515,"category":145,"cover":522,"date":145,"description":263,"extension":148,"meta":523,"navigation":150,"path":524,"readingTime":145,"seo":525,"slug":526,"stem":527,"__hash__":528},"summary\u002Fstories\u002Fsummary\u002Fy2121.md","Y2121",{"type":8,"value":516,"toc":520},[517],[11,518,519],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":142,"searchDepth":143,"depth":143,"links":521},[],"\u002Fstories\u002Fy2121.jpg",{},"\u002Fstories\u002Fy2121",{"title":514,"description":263},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":530,"title":531,"author":145,"body":532,"category":145,"cover":539,"date":145,"description":263,"extension":148,"meta":540,"navigation":150,"path":542,"readingTime":145,"seo":543,"slug":544,"stem":545,"__hash__":546},"summary\u002Fstories\u002Fsummary\u002Fyou.md","You",{"type":8,"value":533,"toc":537},[534],[11,535,536],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":142,"searchDepth":143,"depth":143,"links":538},[],"\u002Fstories\u002Fyou.jpg",{"download":541},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":531,"description":263},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]