[{"data":1,"prerenderedAt":530},["ShallowReactive",2],{"story-the-burning-desires":3,"summary-all":139},{"id":4,"title":5,"author":6,"body":7,"cover":16,"date":129,"description":130,"download":131,"extension":132,"meta":133,"navigation":134,"path":135,"seo":136,"slug":20,"stem":137,"__hash__":138},"stories\u002Fstories\u002Fthe-burning-desires.md","The Burning Desires","Akshara Hegde",{"type":8,"value":9,"toc":125},"minimark",[10,17,21,24,30,33,36,41,44,47,50,53,56,61,64,70,73,78,81,84,87,90,95,98,101,104,107,110,115],[11,12,13],"p",{},[14,15],"img",{"alt":5,"src":16},"\u002Fstories\u002Fthe_burning_desires.jpg",[18,19,5],"h1",{"id":20},"the-burning-desires",[11,22,23],{},"....ನಿನಗಾಗಿ ನಾನಲ್ಲ, ನನ್ನಿಂದಾಗಿ ನೀನು",[11,25,26],{},[27,28,29],"strong",{},"28 ಸೆಪ್ಟೆಂಬರ್ 2021, ಮಧ್ಯರಾತ್ರಿಗೆ ಕೆಲವೇ ನಿಮಿಷಗಳ ಮೊದಲು",[11,31,32],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",[11,34,35],{},"ಭೂತಕಾಲದ ನೆನಪುಗಳ ಕಾರಣದಿಂದ ಉದ್ಭವಿಸಿದ ಕ್ರೋಧದಿಂದಾಗಿ ರಕ್ತವು ಅವಳ ಕಣ್ಣುಗಳಿಗೆ ಹೆಚ್ಚಾಗಿ ಹರಿದು ಕೆಂಪುಬಣ್ಣಕ್ಕೆ ತಿರುಗಿದ್ದವು.",[11,37,38],{},[27,39,40],{},"ಸುಮಾರು ಎಂಟು ವರ್ಷಗಳ ಹಿಂದೆ",[11,42,43],{},"ಅಂದು ಸ್ವಾತಿ ತುಂಬಾ ಸಂತೋಷದಿಂದ ಇದ್ದಳು. ಕಾರಣ, ಹದಿಹರೆಯದ ವರ್ಷಗಳ ಏಳು ವರ್ಷಗಳ ಬಂಗಾರದ ಜೀವನದ ಮೂರನೆಯ ಸಂವತ್ಸರಕ್ಕೆ ಕಾಲಿಟ್ಟಿದ್ದಳು. ಅದು ಅವಳ ಹುಟ್ಟಿದ ದಿನ, ಅವಳ ಹದಿನಾರನೆಯ ಹುಟ್ಟುಹಬ್ಬದ ಸಂಭ್ರಮ. ಇಡೀ ಕಾಲೇಜಿನಲ್ಲಿ ಅತಿ ಚರ್ಚೆಗೆ, ಮನ್ನಣೆಗೆ, ಪ್ರಚಾರಕ್ಕೆ ಬಂದಿದ್ದ ಹುಡುಗ ಸಂಕಲ್ಪ್, ಅವಳೆoದಿಗೂ ಮರೆಯಲಾಗದ, ಅವಳ ಪಾಲಿಗೆ ಮೊದಲು ಎನಿಸಿದ ಉಡುಗೊರೆಯೊಂದನ್ನು ನೀಡಿದ್ದ - ಅವಳ ಬಾಳಿನ ಮೊದಲ ಮುತ್ತು.",[11,45,46],{},"ಅವಳ ಅರೆಮುಚ್ಚಿದ ಕಣ್ಣುಗಳು ಬಾಗಿದ ಮಳೆಬಿಲ್ಲುಗಳನ್ನು ನೆನಪಿಸುತ್ತಿದ್ದವು. ಅವನ ಕೂದಲುಗಳನ್ನು ಹಿಡಿದು ಬಿಗಿಯಾಗಿ ತನ್ನೆಡೆಗೆ ಎಳೆದುಕೊಂಡಳು, ಪ್ರೀತಿಯ ಮಧುವನ್ನು ಇನ್ನೂ ಹೆಚ್ಚು ಹೀರುವ ಹಂಬಲ. ಅವಳ ನಡುವನ್ನು ಬಳಸಿ ಹಿಡಿದಿದ್ದ ಅವನ ಕೈಗಳು ಮತ್ತಷ್ಟು ಬಲವಾಗಿ ಅವಳನ್ನು ತನ್ನತ್ತ ಸೆಳೆದವು. ಉಸಿರಾಡಲು ಆಗದಷ್ಟು ಅಂಟಿಕೊಂಡಿದ್ದ ಎರಡು ಜೀವಗಳು.",[11,48,49],{},"ಅವಳೊಬ್ಬಳೊಡನೆ ಅಲ್ಲ ಅವನ ಗೆಳೆತನ. ಚಾರ್ಮಿಂಗ್ ವ್ಯಕ್ತಿತ್ವ ಹೊಂದಿದ ಸಂಕಲ್ಪ್ ನನ್ನು ಹೂವಿಗೆ ಮುತ್ತುವ ಜೇನುಗಳಂತೆ ಯಾವಾಗಲೂ ಅವನ ಸುತ್ತುತ್ತಿದ್ದರು ಹುಡುಗಿಯರು. ಆದರೆ ಅದರ ಬಗ್ಗೆ ಇವಳು ತಲೆಕೆಡಿಸಿಕೊಂಡಿರಲಿಲ್ಲ. She always attracted towards muscular men. ಕೊನೆಗೂ ಆ ದಿನ ಅಂತಹ ಒಬ್ಬನನ್ನು ಪಡೆದಿದ್ದಳು - ಕಾಸನೋವಾ ಆಫ್ ಸ್ಕೂಲ್.",[11,51,52],{},"ಸಂಕಲ್ಪ್ ನ ಕೈಗಳು ಅವಳ ರಿಟರ್ನ್ ಗಿಫ್ತನ್ನು ಬಿಡಿಸುವುದರಲ್ಲಿ ಮಗ್ನವಾಗಿರುವಾಗಲೇ ಸುಮತಿಯ ಬಿಳುಚುಗಟ್ಟಿದ ಮುಖ ಅವರಿಬ್ಬರ ಮದ್ಯೆ ಮೂಡುವುದನ್ನು ಅವಳು ಭಾವಿಸಿದಳು. ತನ್ನ ಅನಪೇಕ್ಷಿತ ಆಸೆಯನ್ನು ಹತೋಟಿಗೆ ತಂದುಕೊಂಡು ಅವನನ್ನು ಬಲವಾಗಿ ಹಿಂದೆ ತಳ್ಳಿದಳು. ಸ್ಟೇರ್ ಕೇಸಿನ ಮೆಟ್ಟಿಲುಗಳ ಮೇಲೆ ವೇಗವಾಗಿ ಉರುಳಿಕೊಂಡು ಹೋದವನ ತಲೆ ಬಲವಾಗಿ ಬಡಿದಿತ್ತು ಗೋಡೆ.",[11,54,55],{},"ತನ್ನ ಮನೆಗೆ ಮರಳಿ ಓಡುತ್ತಿದ್ದಾಗ ರಕ್ತ ಒಸರುತ್ತಿದ್ದ ತಲೆಯನ್ನ್ನು ಹಿಡಿದಿದ್ದವನ ಮುಖವನ್ನು ಒಂದು ಕ್ಷಣವೂ ಕೂಡ ತಿರುಗಿ ನೋಡುವ ಮನಸ್ಸು ಮಾಡಲಿಲ್ಲ. ಆ ರಾತ್ರಿಯ ನಂತರ ಅವಳತ್ತ ಮತ್ತೆಂದೂ ಕಣ್ಣು ಹಾಯಿಸುವ ಪ್ರಯತ್ನಕ್ಕೆ ಸಂಕಲ್ಪ್ ಕೈ ಹಾಕಲಿಲ್ಲ.. never ever. ಈ ವಿಷಯ ಒಬ್ಬರ ಬಾಯಿಂದ ಒಬ್ಬರಿಗೆ ಹಬ್ಬುತ್ತಾ ಇಡೀ ಪಟ್ಟಣದಲ್ಲಿ ಹರಿಯತೊಡಗಿತು. ಅಂದಿನಿಂದ ತನ್ನ ಈಡೇರದ ಬಯಕೆಗಳನ್ನು ಹತ್ತಿಕ್ಕಿಕೊಂಡು ಒಂಟಿಯಾಗಿ ಬಾಳಿನ ಪ್ರಯಾಣ ಮುಂದುವರೆಸಿದಳು ಸ್ವಾತಿ.",[11,57,58],{},[27,59,60],{},"28 ಸೆಪ್ಟೆಂಬರ್ 2021, ಸಂಜೆ - ಐದು ತಾಸುಗಳ ಹಿಂದೆ",[11,62,63],{},"ಹಲವಾರು ದಿನಗಳ ವಿಫಲ ಪ್ರಯತ್ನಗಳ ನಂತರ ಕ್ಲಬ್ ವೀನಸ್ ಗೆ ಇಂದು ಅಡಿಯಿಟ್ಟಿದ್ದಳು. ಸುಮತಿಯ ಕಣ್ಣು ತಪ್ಪಿಸಿ ಮನೆಯ ಹಿಂದಿನ ಬೀದಿಯ ಮೂಲಕ ಕ್ಲಬ್ ತಲುಪುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ವಿನಯ್ ಹುಟ್ಟಿನಿಂದಲೇ ಎಲ್ಲರನ್ನೂ ಮನೋರಂಜಿಸುತ್ತಿರುವವ. ಅವನಿಗೆ ಮಹಿಳಾ ಅಭಿಮಾನಿಗಳನ್ನು ಹೇಗೆ ನಿಖರವಾಗಿ ತನ್ನ ಹೊಳಪಿನಲ್ಲಿ ರಂಜಿಸಬೇಕೆಂದು ತಿಳಿದಿತ್ತು. ಅತ್ಯಂತ ಕರಾರುವಾಕ್ಕಾದ ನೃತ್ಯ ಸಂಯೋಜನೆ, ಅದಕ್ಕೆ ತಕ್ಕಂತೆ ಈತನ ಕೌಶಲ್ಯಗಳು ಇವಳ ಹೃದಯದಲ್ಲಿ ಮತ್ತೆ ಬಯಕೆಯನ್ನು ಹುಚ್ಚೆಬ್ಬಿಸಿದ್ದವು. ಮೂವತ್ತು ನಿಮಿಷಗಳ ಆತನ ನೃತ್ಯ ಪ್ರದರ್ಶನ ಅವಳಲ್ಲಿ ಸಮಾಧಾನವನ್ನು ತರಲಿಲ್ಲ. ಹನ್ನೊಂದು ವರ್ಷಗಳಿಂದ ಬಯಕೆಗಳ ಜಳಕ್ಕೆ ಕುದಿಯುತ್ತಿರುವ ಮರುಭೂಮಿ ಮನಸಿಗೆ ಜುಮುರು ಮಳೆ ತಂಪನ್ನೀಯಬಲ್ಲದೇ?",[11,65,66,69],{},[27,67,68],{},"ಹನ್ನೊಂದು ವರ್ಷಗಳ ಹಿಂದೆ","\nಅವಳು ಹದಿಮೂರನೇ ವಸಂತಕ್ಕೆ ಕಾಲಿಡುವ ದಿನ. ಅವಳು ತನ್ನ ಬಿಳಿ ಕುದುರೆಯ ರಾಜಕುಮಾರನೊಡನೆ ಅರಮನೆಗೆ ಮರಳುವ ಕನಸು ಕಾಣುತ್ತಾ ಮಲಗಿದ್ದಳು. ಮುಗ್ದ ಮನಸಿನ ಅರಳು ಕನಸುಗಳು. ಅರ್ಧ ಗಂಟೆಯ ಹಿಂದಷ್ಟೇ ಅವಳ ತಾಯಿ ತುರ್ತಾಗಿ ಆಸ್ಪತ್ರೆಯಿಂದ ಬಂದ ಕರೆಗೆ ಓಗೊಟ್ಟು ಇವಳನ್ನು ತಂದೆಯ ಸುಪರ್ದಿಗೆ ವಹಿಸಿ ಹೋಗಿದ್ದಳು.",[11,71,72],{},"She was totally unaware. ಅವಳತ್ತ ಬೆಕ್ಕಿನ ಹೆಜ್ಜೆಗಳನ್ನಿಡುತ್ತಾ ಮೆಲ್ಲಗೆ ಅವಳ ಕಡೆಗೆ ಬರುತ್ತಿದ್ದ ಸಾಕು ತಂದೆಯ ಉದ್ದೇಶಗಳ ಅರಿವು ಮೂಡುವಷ್ಟೇನು ಇವಳು ಪ್ರಭುದ್ದಳಾಗಿರಲಿಲ್ಲ.",[11,74,75],{},[27,76,77],{},"28 ಸೆಪ್ಟೆಂಬರ್ 2021, ಸಂಜೆ - ಒಂದು ತಾಸುಗಳ ಹಿಂದೆ",[11,79,80],{},"ಅವನ ಶರತ್ತುಗಳಿಗೆಲ್ಲ ಒಪ್ಪಿಕೊಂಡು ಆತನನ್ನು ತನ್ನ ಮನೆಗ್ ಕರೆದುಕೊಂಡು ಬಂದಿದ್ದಳು. ಆಗ ಸಮಯ ರಾತ್ರಿ 10 ದಾಟುವುದರಲ್ಲಿತ್ತು. ಅವಳ ತಾಯಿ ಅದಾಗಲೇ ಮಲಗಿದ್ದಳು. ಅವಳ ತುಂಬಿದ ಬಯಕೆಗಳನ್ನು ಆತ ತಣಿಸುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿರಲಿಲ್ಲ. ವಿನಯ್ ನಾ ದೇಹದಾಡ್ಯತೆ ಸಂಕಲ್ಪ್ ನಿಗಿಂತ ಹೆಚ್ಚೇ ಇದೆ ಎಂದುಕೊಂಡಳು ಮನಸಿನಲ್ಲಿ.",[11,82,83],{},"“There’s something wrong...”, ಸಣ್ಣಗೆ ಗೊಣಗಿದ ವಿನಯ್. ಆದರೆ ಮನೆಯ ಒಳಗಿನ ಗೋಡೆಗಳ ಮೇಲೆ ಹಾಗೂ ಛಾವಣಿಯಲ್ಲಿ ಕೆತ್ತಲ್ಪಟ್ಟಿದ್ದ ವಿಚಿತ್ರ ಚಿತ್ರಗಳು ಮತ್ತು ಪ್ರಶಂಶನಿಯ ದುಂಡು ಆಕಾರದ ಸ್ವಾತಿಯ ದೇಹ ಅವನ ಯೋಚನೆಗಳಿಗೆ ಬ್ರೇಕ್ ಹಾಕಿದವು. ಆತ ಕಾರಿನಲ್ಲಿ ತೆಗೆದುಕೊಂಡ ಕೊನೆಯ ಶಾಟ್ ಗಿಂತ ಅತ್ಯಂತ ವಿಷಪೂರಿತ, ಈಗ ಅವನತ್ತ ಅವಳು ಬೀರುತ್ತಿದ್ದ ಆ ನೋಟ.",[11,85,86],{},"“It is my first time, but ಸೂಕ್ಷ್ಮವಾಗಿ ವರ್ತಿಸಬೇಡ. Don’t stop… even if I beg. Tear me off...”, ಅವನ ಕಿವಿಯನ್ನು ಕಚ್ಚ್ಚುತ್ತಾ ವಿಪರೀತ ಉತ್ಸಾಹದಿಂದಪಿಸುಗುಟ್ಟಿದಳು.",[11,88,89],{},"ಸುಮತಿ ವಿನಯನನ್ನು ಮತ್ತೆ ತಳ್ಳಲು ಯತ್ನಿಸಿದಳು. ಅವಳು ನೋವಿನಿಂದ ಕಿರುಚಿದಳು, \"ಪ್ಲೀಸ್, ನನ್ನನ್ನು ಬಿಡು. ನನ್ನನ್ನ ಹಾಳು ಮಾಡ್ಬೇಡ. I am a little doll of my mom. ಪ್ಲೀಸ್ ಡ್ಯಾಡ್, ಮಮ್ಮಿ ಯಾವ ಕ್ಷಣದಲ್ಲಾದ್ರೂ ಬರ್ಬಹುದು. ಲಿವ್ ಮೀ.” ಆದರೆ ಅವಳ ತಂದೆ ಕೃಷ್ಣಮೂರ್ತಿಗೆ ಸ್ವಾತಿಯಿಂದಾಗಲೆ ಹೊರಡುವ ಸೂಚನೆ ಸಿಕ್ಕಿತ್ತು. ತನ್ನ ತುಟಿಗಳಿಂದ ಸುಮತಿಯ ಬಾಯನ್ನು ಮುಚ್ಚಿ ಹಿಡಿದು, ಎಡಗೈನಿಂದ ಅವಳೆರಡು ಕೈಗಳನ್ನೂ ಆಲುಗಾಡದಂತೆ ಹಿಡಿಡುಕೊಂಡಿದ್ದ. ಆತನ ಬಲಗೈ ಹಾಗೂ ಕಾಲುಗಳು ಅವಳನ್ನು ತಳಿಸುವುದರಲ್ಲಿ ಮಗ್ನವಾಗಿದ್ದವು. ಸುಮತಿ ತನ್ನನ್ನು ಆತನ ದೇಹದ ಕೆಳಗಿನಿಂದ ಹೊರತರಲು ವಿಫಲ ಪ್ರಯತ್ನ ನಡೆಸಿದಳು. ಕಾಣದ ಕೈಗಳು ಅವಳ ಕನಸುಗಳನ್ನು ಮತ್ತೆ ನುಚ್ಚುನೂರು ಮಾಡಿದವು, ಹನ್ನೊಂದು ವರ್ಷಗಳ ಹಿಂದೆ, ಅವಳ ಜನ್ಮದಿನದಂದು ಅವಳ ತಂದೆ ನೀಡಿದ್ದ ನೋವಿನ ಉಡುಗೊರೆ. ಈ ಭಾರಿಯೂ ಕೂಡ ಇನ್ನೇನು ಸ್ವರ್ಗದ ಬಾಗಿಲು ತೆರೆಯುವ ಕೆಲವೇ ಕ್ಷಣಗಳ ಮೊದಲು, ಉನ್ಮಾದದ ಪರಾಕಾಷ್ಟೆಯ ತುತ್ತ ತುದಿಯನ್ನು ತಲುಪುವ ಮೊದಲೇ ಸುಮತಿ ಮತ್ತೆ ಸ್ವಾತಿಯ ಕನಸುಗಳನ್ನು ಭಗ್ನಗೊಳಿಸಿದಳು..",[11,91,92],{},[27,93,94],{},"28 ಸೆಪ್ಟೆಂಬರ್ 2021, ಮದ್ಯರಾತ್ರಿಗೆ ಕೆಲವೇ ನಿಮಿಷಗಳ ಮೊದಲು",[11,96,97],{},"“Kill him now… Now or never…!!! ನಿನ್ನ ನಾಶವಾದ ಬದುಕಿನ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ, ಕೆಲವೇ ಕ್ಷಣಗಳ ಮೊದಲು ತನ್ನ ಮೇಲೆ ಅತ್ಯಾಚಾರಗೈದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು. ಅವನು ವಿನಯ್..",[11,99,100],{},"Suddenly, ಅಶಕ್ತ, ದುರ್ಬಲ, ಭಯದಿಂದ ಕೂಡಿದ ಸ್ವಾತಿಯ ಧ್ವನಿಯನ್ನು ಕೇಳಿದಳು. “ಮಮ್ಮಿ, ಪ್ಲೀಸ್. Do not kill him. ಅವನು ನಿನ್ನ ಮೇಲೆ ಬಲಾತ್ಕಾರ ಮಾಡ್ಲಿಕ್ಕೆ ನೋಡ್ಲಿಲ್ಲ. ಅವನು ನಾನು ಬಯಸಿದಂತೆ ಪ್ರೀತಿಸುವುದಕ್ಕೆ ಬಂದಿದ್ದು. ನೀನು ಕೂಡ ಇದನ್ನೇ ಬಯಸಿದ್ದು, ಮೊದಲು ನನ್ನಲ್ಲಿ ನಿನ್ನನ್ನು ಕಲ್ಪಿಸಿಕೊಂಡು... ನಂತರ ನನ್ನನ್ನೇ ನಿನ್ನನ್ನಾಗಿಸಿ… your own creation. ಆದ್ರೆ ನನಗೆ ಈಗ ಒಂದು ವಿಷಯ ಮನದಟ್ಟಾಗಿದೆ. ನಾವಿಬ್ರೂ ಒಟ್ಟಿಗೆ ಹೀಗೆ ಮುಂದುವರೆಯುವುದಕ್ಕೆ ಸಾಧ್ಯ ಇಲ್ಲ. Because it’s you, ನಾನು ನಿನ್ನ ಒಂದು ಬದಲಾವಣೆ ಅಷ್ಟೇ. ನೀನು ಈ ದೇಹದ ಒಡತಿ ಆಗಿರ್ಬಹುದು. ಹಾಗಂತ ನಿನ್ನ ಹಳೆಯ ಜೀವನವನ್ನ ನನ್ನ ಮೇಲೆ ವಿಧಿಸುವುದು ಸರಿ ಅಲ್ಲ. ಪರಿಶುದ್ದಳಾಗಿ ಇರಬೇಕು ಅಂತ ಬಯಸಿದ್ದು ನೀನು, not me. I want to see the color of love, ನಾನು ಪ್ರೀತಿಯ ಬಣ್ಣವನ್ನು ನೋಡಲು ಬಯಸುತ್ತೇನೆ. ಪರಾಕಾಷ್ಠೆಯ ರುಚಿಯನ್ನು ಅನುಭವಿಸಲು ಬಯಸುತ್ತೇನೆ. You can’t enjoy the love, ಆ ಭೌತಿಕ ಪ್ರೀತಿಯ ಹೊಳಪನ್ನು ನಿನ್ನಿಂದ ಅನುಭವಿಸಲು ಅಶಕ್ತ. ಅದಕ್ಕೆ ಅದಕ್ಕೆ ನನ್ನನ್ನ use ಮಾಡ್ಕೊಂಡೆ. But please, ದಯವಿಟ್ಟು, ನನ್ನ ಜೀವನವನ್ನು ಸುಖವಾಗಿ ಸಾಗಲು ಬಿಡು.",[11,102,103],{},"ಸುಮತಿ ಆಘಾತಗೊಂಡಿದ್ದಳು. ಅವಳಿಗೂ ಗೊತ್ತು ಸ್ವಾತಿ ಹೇಳಿದ್ದು ಶೇಕಡಾ ನೂರಕ್ಕೆ ನೂರರಷ್ಟು ಸತ್ಯ. ಇದೇ ಮೊದಲ ಭಾರಿಗೆ, ಸ್ವಾತಿಯ ಅಂದರೆ ತನ್ನದೇ ಬದಲಾವಣೆಯ ರೂಪವನ್ನು ಪಕ್ಕದ ಕನ್ನಡಿಯಲ್ಲಿ ಕಂಡಳು. ಪ್ರೀತಿಯ ರುಚಿಯನ್ನು ಅಸ್ವಾಧಿಸಲು ತನ್ನನ್ನು ಸ್ವಾತಂತ್ರಗೊಳಿಸುವಂತೆ ಧೀನ ಭಾವದಿಂದ ಬೇಡಿಕೊಳ್ಳುತ್ತಿರುವ ಬಂದಿಸಲ್ಪಟ್ಟ ಸ್ವಾತಿಯ ಬಿಂಬ ಹೇಳುತ್ತಿತ್ತು. ಅವಳ ಗುಲಾಬಿ ಎಸಳುಗಳಂತಿದ್ದ ಅವಳ ಕೆನ್ನೆಯ ಮೇಲೆ ಕಣ್ಣೀರು ಜಾರುತ್ತಿತ್ತು. ಈ ಸಮಯ ಅತ್ಯಂತ ಅಮೂಲ್ಯವಾದದ್ದನ್ನು ಕಳೆದುಕೊಳ್ಳುವ ಸಮಯ. ಹೌದು, ತನ್ನದೇ ಅಸ್ಥಿತ್ವವನ್ನು ಕಳೆದುಕೊಳ್ಳುವ ಸಮಯ. ಅವಳ ಕೈಯಲ್ಲಿದ್ದ ಚೂರಿ ಜಾರಿ ನೆಲದ ಮೇಲೆ ಬಿದ್ದಿತು. ಸ್ವಾತಿಯನ್ನು ತನ್ನತ್ತ ಬರಸೆಳೆದು ಅಪ್ಪಿಕೊಂಡಳು ಸುಮತಿ, ಮೊದಲ ಹಾಗೂ ಕೊನೆಯ ಭಾರೀ ತನ್ನ ನೈಜ ಭಾವಗಳ ಸಮ್ಮಿಲನವನ್ನು ಅನುಭವಿಸಿದಳು. ಅವಳ ಕತ್ತಲೆಯ ಸುಮತಿ ಅವಳನ್ನು ತೊರೆದು ಹೋಗುತ್ತಿದ್ದಂತೆಯೇ, ಲಯಬದ್ಡವಾದ ಉಸಿರಾಟಕ್ಕೆ ಏರಿಳಿಯುತ್ತಿದ್ದ ವಿನಯನ ಎದೆಯ ಮೇಲೆ ತಲೆಯಿಟ್ಟು ನಿಟ್ಟುಸಿರೊಂದನ್ನು ಬಿಟ್ಟಳು, ಅದು ಅವಳ ಮೊದಲ ಸಂತೃಪ್ತಿಯ ಮುಗುಳುನಗು.",[11,105,106],{},"T\u002F-\u002F[- E\u002F\\D",[108,109],"hr",{},[11,111,112],{},[27,113,114],{},"ಮಾಹಿತಿ ಸೂಚನೆ",[11,116,117,118],{},"Dissociative identity disorder ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: ",[119,120,124],"a",{"href":121,"rel":122},"https:\u002F\u002Fen.wikipedia.org\u002Fwiki\u002FDissociative_identity_disorder",[123],"nofollow","Wikipedia - Dissociative identity disorder",{"title":126,"searchDepth":127,"depth":127,"links":128},"",2,[],null,"...ನಿನಗಾಗಿ ನಾನಲ್ಲ, ನನ್ನಿಂದಾಗಿ ನೀನು","https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","md",{},true,"\u002Fstories\u002Fthe-burning-desires",{"title":5,"description":130},"stories\u002Fthe-burning-desires","MHhjcaO2_IgZZVtRVg8p0aJezBvaUXXYyOFjWHpGcq8",[140,160,179,198,217,236,255,274,293,315,334,352,371,390,408,427,446,458,475,495,512],{"id":141,"title":142,"author":129,"body":143,"category":150,"cover":151,"date":129,"description":152,"extension":132,"meta":153,"navigation":134,"path":154,"readingTime":155,"seo":156,"slug":157,"stem":158,"__hash__":159},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":144,"toc":148},[145],[11,146,147],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":126,"searchDepth":127,"depth":127,"links":149},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":142,"description":152},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":161,"title":162,"author":129,"body":163,"category":150,"cover":170,"date":129,"description":171,"extension":132,"meta":172,"navigation":134,"path":173,"readingTime":174,"seo":175,"slug":176,"stem":177,"__hash__":178},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":164,"toc":168},[165],[11,166,167],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":126,"searchDepth":127,"depth":127,"links":169},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":162,"description":171},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":180,"title":181,"author":129,"body":182,"category":129,"cover":189,"date":129,"description":190,"extension":132,"meta":191,"navigation":134,"path":193,"readingTime":129,"seo":194,"slug":195,"stem":196,"__hash__":197},"summary\u002Fstories\u002Fsummary\u002Fcircle.md","Circle",{"type":8,"value":183,"toc":187},[184],[11,185,186],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":126,"searchDepth":127,"depth":127,"links":188},[],"\u002Fstories\u002Fcircle.jpg","Secrets, love, betrayal and revenge",{"download":192},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":181,"description":190},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":199,"title":200,"author":129,"body":201,"category":129,"cover":208,"date":129,"description":209,"extension":132,"meta":210,"navigation":134,"path":212,"readingTime":129,"seo":213,"slug":214,"stem":215,"__hash__":216},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":202,"toc":206},[203],[11,204,205],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":126,"searchDepth":127,"depth":127,"links":207},[],"\u002Fstories\u002Fenendu-hesaridali.jpg","I miss you and you'll wait for me",{"download":211},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":200,"description":209},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":218,"title":219,"author":129,"body":220,"category":150,"cover":227,"date":129,"description":228,"extension":132,"meta":229,"navigation":134,"path":230,"readingTime":231,"seo":232,"slug":233,"stem":234,"__hash__":235},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":221,"toc":225},[222],[11,223,224],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":126,"searchDepth":127,"depth":127,"links":226},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":219,"description":228},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":237,"title":238,"author":129,"body":239,"category":129,"cover":246,"date":129,"description":247,"extension":132,"meta":248,"navigation":134,"path":250,"readingTime":129,"seo":251,"slug":252,"stem":253,"__hash__":254},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":240,"toc":244},[241],[11,242,243],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":126,"searchDepth":127,"depth":127,"links":245},[],"\u002Fstories\u002Fhrudaya-halagide.jpeg","A story about a man who is trying to find himself.",{"download":249},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":238,"description":247},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":256,"title":257,"author":129,"body":258,"category":150,"cover":265,"date":129,"description":266,"extension":132,"meta":267,"navigation":134,"path":269,"readingTime":231,"seo":270,"slug":271,"stem":272,"__hash__":273},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":259,"toc":263},[260],[11,261,262],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":126,"searchDepth":127,"depth":127,"links":264},[],"\u002Fstories\u002Fin-the-ruins-of-memory.png","A story of love, loss, and what remains.",{"download":268,"featured":134},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":257,"description":266},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":275,"title":276,"author":129,"body":277,"category":150,"cover":284,"date":129,"description":285,"extension":132,"meta":286,"navigation":134,"path":287,"readingTime":288,"seo":289,"slug":290,"stem":291,"__hash__":292},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":278,"toc":282},[279],[11,280,281],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":126,"searchDepth":127,"depth":127,"links":283},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":276,"description":285},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":294,"title":295,"author":129,"body":296,"category":129,"cover":306,"date":129,"description":307,"extension":132,"meta":308,"navigation":134,"path":310,"readingTime":129,"seo":311,"slug":312,"stem":313,"__hash__":314},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":297,"toc":304},[298,301],[11,299,300],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,302,303],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":126,"searchDepth":127,"depth":127,"links":305},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":309},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":295,"description":307},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":316,"title":317,"author":129,"body":318,"category":129,"cover":325,"date":129,"description":326,"extension":132,"meta":327,"navigation":134,"path":329,"readingTime":129,"seo":330,"slug":331,"stem":332,"__hash__":333},"summary\u002Fstories\u002Fsummary\u002Flove-triangle.md","Love Triangle",{"type":8,"value":319,"toc":323},[320],[11,321,322],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":126,"searchDepth":127,"depth":127,"links":324},[],"\u002Fstories\u002Flove_triangle.jpg","A story about a love triangle",{"download":328},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":317,"description":326},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":335,"title":336,"author":129,"body":337,"category":129,"cover":344,"date":129,"description":247,"extension":132,"meta":345,"navigation":134,"path":347,"readingTime":129,"seo":348,"slug":349,"stem":350,"__hash__":351},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":338,"toc":342},[339],[11,340,341],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":126,"searchDepth":127,"depth":127,"links":343},[],"\u002Fstories\u002Fmaleyali_joteyali.png",{"download":346},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":336,"description":247},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":353,"title":354,"author":129,"body":355,"category":150,"cover":362,"date":129,"description":363,"extension":132,"meta":364,"navigation":134,"path":365,"readingTime":366,"seo":367,"slug":368,"stem":369,"__hash__":370},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":356,"toc":360},[357],[11,358,359],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":126,"searchDepth":127,"depth":127,"links":361},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":354,"description":363},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":372,"title":373,"author":129,"body":374,"category":381,"cover":382,"date":129,"description":247,"extension":132,"meta":383,"navigation":134,"path":385,"readingTime":155,"seo":386,"slug":387,"stem":388,"__hash__":389},"summary\u002Fstories\u002Fsummary\u002Fnever-again.md","Never Again",{"type":8,"value":375,"toc":379},[376],[11,377,378],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":126,"searchDepth":127,"depth":127,"links":380},[],"Romance","\u002Fstories\u002Fnever_again.jpg",{"download":384},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":373,"description":247},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":391,"title":392,"author":129,"body":393,"category":129,"cover":400,"date":129,"description":247,"extension":132,"meta":401,"navigation":134,"path":403,"readingTime":129,"seo":404,"slug":405,"stem":406,"__hash__":407},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":394,"toc":398},[395],[11,396,397],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":126,"searchDepth":127,"depth":127,"links":399},[],"\u002Fstories\u002Fninagagi.jpg",{"download":402},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":392,"description":247},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":409,"title":410,"author":129,"body":411,"category":129,"cover":418,"date":129,"description":419,"extension":132,"meta":420,"navigation":134,"path":422,"readingTime":129,"seo":423,"slug":424,"stem":425,"__hash__":426},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":412,"toc":416},[413],[11,414,415],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":126,"searchDepth":127,"depth":127,"links":417},[],"\u002Fstories\u002Flove_unexpected.jpg","A story of a girl",{"download":421},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":410,"description":419},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":428,"title":429,"author":129,"body":430,"category":129,"cover":437,"date":129,"description":438,"extension":132,"meta":439,"navigation":134,"path":441,"readingTime":129,"seo":442,"slug":443,"stem":444,"__hash__":445},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":431,"toc":435},[432],[11,433,434],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":126,"searchDepth":127,"depth":127,"links":436},[],"\u002Fstories\u002Ftears_of_martyr.jpg","A soldier never cries...",{"download":440},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":429,"description":438},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":447,"title":5,"author":129,"body":448,"category":129,"cover":16,"date":129,"description":247,"extension":132,"meta":454,"navigation":134,"path":135,"readingTime":129,"seo":455,"slug":20,"stem":456,"__hash__":457},"summary\u002Fstories\u002Fsummary\u002Fthe-burning-desires.md",{"type":8,"value":449,"toc":452},[450],[11,451,32],{},{"title":126,"searchDepth":127,"depth":127,"links":453},[],{"download":131},{"title":5,"description":247},"stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":459,"title":460,"author":129,"body":461,"category":129,"cover":468,"date":129,"description":247,"extension":132,"meta":469,"navigation":134,"path":470,"readingTime":129,"seo":471,"slug":472,"stem":473,"__hash__":474},"summary\u002Fstories\u002Fsummary\u002Fthe-gentleman.md","The Gentleman",{"type":8,"value":462,"toc":466},[463],[11,464,465],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":126,"searchDepth":127,"depth":127,"links":467},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":460,"description":247},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":476,"title":477,"author":129,"body":478,"category":485,"cover":486,"date":129,"description":247,"extension":132,"meta":487,"navigation":134,"path":489,"readingTime":490,"seo":491,"slug":492,"stem":493,"__hash__":494},"summary\u002Fstories\u002Fsummary\u002Fthe-photograph.md","The Photograph",{"type":8,"value":479,"toc":483},[480],[11,481,482],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":126,"searchDepth":127,"depth":127,"links":484},[],"Mystery","\u002Fstories\u002Fthe_photograph.jpg",{"download":488},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":477,"description":247},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":496,"title":497,"author":129,"body":498,"category":129,"cover":505,"date":129,"description":247,"extension":132,"meta":506,"navigation":134,"path":507,"readingTime":129,"seo":508,"slug":509,"stem":510,"__hash__":511},"summary\u002Fstories\u002Fsummary\u002Fy2121.md","Y2121",{"type":8,"value":499,"toc":503},[500],[11,501,502],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":126,"searchDepth":127,"depth":127,"links":504},[],"\u002Fstories\u002Fy2121.jpg",{},"\u002Fstories\u002Fy2121",{"title":497,"description":247},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":513,"title":514,"author":129,"body":515,"category":129,"cover":522,"date":129,"description":247,"extension":132,"meta":523,"navigation":134,"path":525,"readingTime":129,"seo":526,"slug":527,"stem":528,"__hash__":529},"summary\u002Fstories\u002Fsummary\u002Fyou.md","You",{"type":8,"value":516,"toc":520},[517],[11,518,519],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":126,"searchDepth":127,"depth":127,"links":521},[],"\u002Fstories\u002Fyou.jpg",{"download":524},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":514,"description":247},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]