[{"data":1,"prerenderedAt":560},["ShallowReactive",2],{"story-the-photograph":3,"summary-all":168},{"id":4,"title":5,"author":6,"body":7,"cover":16,"date":158,"description":159,"download":160,"extension":161,"meta":162,"navigation":163,"path":164,"seo":165,"slug":20,"stem":166,"__hash__":167},"stories\u002Fstories\u002Fthe-photograph.md","The Photograph","Akshara Hegde",{"type":8,"value":9,"toc":154},"minimark",[10,17,21,24,27,31,34,37,40,43,46,49,52,55,58,61,64,67,70,73,76,79,81,85,88,91,94,97,100,103,106,109,112,115,118,121,124,128,134,137,140,143,146,149],[11,12,13],"p",{},[14,15],"img",{"alt":5,"src":16},"\u002Fstories\u002Fthe_photograph.jpg",[18,19,5],"h1",{"id":20},"the-photograph",[11,22,23],{},"ಇದು ನಿಮ್ಮ ಚಿತ್ತ",[25,26],"hr",{},[18,28,30],{"id":29},"scene-1","Scene 1",[11,32,33],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”",[11,35,36],{},"\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.",[11,38,39],{},"But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"",[11,41,42],{},"\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",[11,44,45],{},"“What?”",[11,47,48],{},"\"ಇಲ್ಲಿ ಕೇಳಿ. ಈ ಯೋಚನೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಎವೆರೀ ಥಾಟ್.. ಪ್ರತಿಯೊಂದು ಯೋಚನೆಗೂ ಒಂದು ತೂಕ ಇರುತ್ತೆ. ಆದ್ರೆ ಅದರ ಗಾಢತೆ ನೀವು ಎಷ್ಟು ಆಳವಾದ ಯೋಚನೆಯಲ್ಲಿ ಮುಳುಗಿದ್ದೀರ ಎಂಬುದರ ಮೇಲೆ ಡಿಪೆಂಡ್ ಆಗುತ್ತ್ತೆ. ಸೊ ನಿನಗೆ ಬುದ್ದಿಭ್ರಮಣೆ ಆಗಿದೆ ಅಂತ ಬೇರೆಯವ್ರು ತಿಳಿದುಕೊಳ್ಳೋ ಅಷ್ಟು ಡೀಪ್ ಯೋಚನೆಗೆ ಹೋದ್ರೆ, ಮೇ ಬಿ ಈ ನಿನ್ನ ಸುತ್ತಲಿನ ಪ್ರಪಂಚವನ್ನ ಮರೆತು ನಿನ್ನ ಜಗತ್ತಿನೊಳಗೆ ಹೋಗ್ತೀಯ.”",[11,50,51],{},"“ಆದರೆ ಅದು ಬೇರೆ ಯಾವುದೋ ಅಥವಾ ಏನೋ ಇರಬೇಕು.\"",[11,53,54],{},"“Yes, there is. ನಿನ್ನ ಸುತ್ತಲೂ ಪಿನ್ ಡ್ರಾಪ್ ಸೈಲೆನ್ಸ್ ಇರ್ಬೇಕು. ನಿನ್ನ ಯೋಚನೆಗೆ ಕಿಂಚಿತ್ತೂ ಧಕ್ಕೆ ಬರಬಾರ್ದು. Other than this, it’s pretty simple.”, ಎಂದು ನಗುತ್ತಾ ಹೇಳಿದರು.\nನನಗೆ ಅವರು ನಗುವುದನ್ನು ನೋಡಿ ತುಂಬಾ ಆಶ್ಚರ್ಯ ಆಯಿತು. ಇದರಲ್ಲಿ ನಗುವುದು ಏನಿದೆ ಅಂತ ಸರಿಯಾಗಿ ಅರ್ಥ ಆಗಲಿಲ್ಲ. ಎಲ್ಲಾ ಭೌತವಿಜ್ಞಾನದ ನಿಯಮಗಳೆಲ್ಲವನ್ನೂ ಸುಳ್ಳು ಮಾಡಿ, ನಾನು ಹೇಗೆ ನನ್ನ ಭೂತಕಾಲಕ್ಕೆ ಹೋಗಲು ಸಾಧ್ಯ. ಇದು ಸಂಪೂರ್ಣವಾಗಿ ಹುಚ್ಚುತನ. A sheer madness, ನನ್ನದೇನ ಅಥವಾ ಡಾಕ್ಟರ್?",[11,56,57],{},"“ಡಾಕ್ಟರ್, ಇನ್ನೂ ನನಗೆ ಸಂಶಯ ಇದೆ, ಇದರಲ್ಲಿ ಏನೋ ಸರಿಯಿಲ್ಲ. ನೀವು ನನಗೆ ಹೆಲ್ಪ್ ಮಾಡೋಕೆ ಟ್ರೈ ಮಾಡ್ತಿದೀರಿ ಅಂತ ಗೊತ್ತು. ಆದ್ರೂ ಇದೊಂದು ಮಿಸ್ಟೇಕ್.”",[11,59,60],{},"“ನಾನು ನಿನಗೆ already ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದ್ದೀನಿ.”, ಎಂದು ತಮ್ಮ ಬಲಗೈಯನ್ನು ಗಾಳಿಯಲ್ಲಿ ವಿಚಿತ್ರವಾಗಿ ಎರಡು ಸುತ್ತು ಹಾಕಿ ಹೇಳಿದರು.",[11,62,63],{},"“ಹಾಗಾದ್ರೆ ಮತ್ತೊಮ್ಮೆ ಹೇಳಿ. ನೀವು ನನಗೆ ತುಂಬಾ ಕನ್ಫ್ಯೂಸ್ ಮಾಡ್ತ ಇದೀರಾ\", ನಾನು ತಲೆಯನ್ನು ಕೊಡವುತ್ತಾ ಹೇಳಿದೆ.\n\"ಕೇಳು ಇಲ್ಲಿ. ಅತ್ಯಂತ ಸಂಕೀರ್ಣ ಕಾರ್ಯವಿಧಾನಗಳ ಮೂಲಕ ಕಾಲಯಂತ್ರವನ್ನು ತಯಾರಿಸಲು ನೋಡಿ ವಿಫಲರಾಗಿದ್ದಾರೆ. ಅದು ಮಾಡಲಾಗದ ಕಾರ್ಯವನ್ನ ಒಂದು ಚಿಕ್ಕ ಫೋಟೋ ಜಾಣತನದಿಂದ ಮಾಡುತ್ತೆ. ಅದು ಸಮಯವನ್ನು ತನ್ನ ಚೌಕಟ್ಟಿನಲ್ಲಿ ಹಿಡಿದಿಡುತ್ತೆ. ಅದರಲ್ಲಿ ನಿನ್ನ ಭಾವನೆಗಳನ್ನು ಕೂಡಿಹಾಕುತ್ತೆ. ತನ್ನ ಪಾಡಿಗೆ ತಾನು ಸರಿಯುತ್ತಿರುವ ಸಮಯವನ್ನ, ಮತ್ತೆ ಹಿಂದಿರುಗಿಸಿ ತರಲಾಗದ ಸಮಯವನ್ನ ಈ ಫೋಟೋ ಸೆರೆ ಹಿಡಿಯುತ್ತೆ. ಸೊ ಇದು ನಮ್ಮ ನೆನಪುಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವ, ಮತ್ತೆ ಅದೇ ಕಳೆದುಹೋದ ಕಾಲಕ್ಕೆ ಕೊಂಡೊಯ್ಯುವ ಹೆಬ್ಬಾಗಿಲು ಅಂದುಕೊಂಡ್ರೆ ತಪ್ಪಿಲ್ಲ.\"",[11,65,66],{},"ಅವರ ಒಂದೊಂದು ಪದವೂ ವಿವಿಧ ಗೊಂದಲಗಳನ್ನು ನನ್ನಲ್ಲಿ ಹುಟ್ಟುಹಾಕಿತೇ ವಿನಹ ಯಾವುದೇ ರೀತಿಯಲ್ಲೂ ಪರಿಹಾರ ನೀಡಲಿಲ್ಲ. ಅಕ್ಷರಶಃ ಒಂದು ಛಾಯಾಚಿತ್ರವನ್ನು ಪ್ರವೇಶಿಸಲು ಹೇಗೆ ಸಾಧ್ಯ? and go back in time?",[11,68,69],{},"\"ಈ ಫೋಟೋದಲ್ಲಿ ಹಿಡಿದಿಡಲಾಗಿರುವ ಸಮಯ ಸ್ಥಿರವಾಗಿರಬಹುದು. ಆದರೆ ನಮ್ಮ ಪ್ರಸ್ತುತ ಚೌಕಟ್ಟಿನಲ್ಲಿ ಅದೊಂದು ಗತಿಸಿಹೋದ ಒಂದು ಘಟನೆಯಾಗಿರುತ್ತದೆ ಎಂಬುದು ನೆನಪಿರಲಿ. ಇದನ್ನ ನಾವು ಬೇಕಾದರೆ ಸಮಾನಾಂತರ ಸಮಯದ ಅಳತೆಗಳು ಅಂತ ಬೇಕಾದ್ರೆ ಕರೆಯಬಹುದು. i.e, 2 parallel time dimensions. ಒಂದು, ಈಗ ನಡೆಯುತ್ತಾ ಇರೋದು ಅಂದ್ರೆ ವರ್ತಮಾನ. ಮತ್ತೊಂದು, ಈ ಫೋಟೋದೊಳಗಿನ ಸ್ಥಿರವಾದ ಸಮಯ. And ನಮ್ಮ ಯೋಚನೆಗಳು, ಇವುಗಳು ನಿನಗೆ ಆ ಎರಡು ಸಮಯದ ನಡುವೆ ಸ್ವಿಚ್ ಆಗಲು ಶಕ್ತಿ ನೀಡುತ್ತವೆ.\"",[11,71,72],{},"ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಇದು ನನ್ನ ಬುದ್ದಿಶಕ್ತಿಯ ವ್ಯಾಪ್ತಿಯಲ್ಲಿ, ವೈಜ್ಞಾನಿಕವಾಗಿ ಯೋಚಿಸಲು ಸಾಧ್ಯವಿಲ್ಲವೇನೋ ಅನ್ನಿಸಿತು. ಡಾ. ಅಭಿಷೇಕ್ ಅವರು ತಮ್ಮ ಮಾತಿನ ಮೇಲೆ, ಹಾಗೂ ಪ್ರಚುರ ಪಡಿಸಿದ ಸಿದ್ಧಾಂತದ ಮೇಲೆ ಅತ್ಯಂತ ವಿಶ್ವಾಸವಿರುವಂತೆ ಕಂಡುಬಂದರು. ಈ ಎಲ್ಲಾ ಸಂಕೀರ್ಣ ಸಮರ್ಥನೆಗಳನ್ನು ಕೇಳಿದ ಮೇಲೆ ನನಗೆ ಅನ್ನಿಸಿದ್ದು ಮೊದಲು ಸ್ವಲ್ಪ ವಿಶ್ರಾಂತಿ ಬೇಕಾಗಿದೆ ಅಂತ ಅಷ್ಟೇ.",[11,74,75],{},"\"ಹಾ. ಮತ್ತೊಂದು ವಿಷಯ\", ಹೊರಡಲನುವಾದ ನನ್ನನ್ನು ಅಭಿಷೇಕ್ ತಡೆದರು.\n\"ಹೇಳಿ ಡಾಕ್ಟರ್?\"",[11,77,78],{},"\"ನೀನು ಹಿಂದಿನ ಸಮಯಕ್ಕೆ ಪ್ರಯಾಣಿಸಲು, ನೀನು ಆ ಫೋಟೋದಲ್ಲಿ ಇರಲೇ ಬೇಕು. ಮತ್ತು ಆ ಫೋಟೋ ತೆಗೆದ ಸಮಯ ನೈಜ ಘಟನೆ ನಡೆದ ಸಮಯಕ್ಕೆ ಹೋಲಿಕೆಯಲ್ಲಿ ಇರಬೇಕು. ಹಾಗೆ ಆದಾಗ ಮಾತ್ರ ನಿನ್ನ ತಂದೆಯನ್ನು ಯಾರು ಹತ್ಯೆ ಮಾಡಿದ್ರು ಎಂಬುದು ತಿಳಿಯುತ್ತೆ.\"",[25,80],{},[18,82,84],{"id":83},"scene-2","Scene 2",[11,86,87],{},"​ನನ್ನ ಮನೆಯಲ್ಲಿರುವ ಟೆರೇಸ್ನಲ್ಲಿ ನಾನು ನಿಂತಿದ್ದೆ. ಇದು ಸರಿಯಾದ ಸಮಯ, ಸುಮಾರು ಸಂಜೆ 5 ಗಂಟೆ. ಆಕಾಶವು ತುಂಬಾ ಪ್ರಕಾಶಮಾನವಾಗಿದೆ, ತಂಗಾಳಿಯು ತುಂಬಾ ತಂಪಾಗಿದೆ. ಒಂದು ಕ್ಷಣ ನಾನೇಕೆ ಅಲ್ಲಿದ್ದೇನೆ ಎಂಬುದನ್ನೇ ಮರೆತುಬಿಟ್ಟೆ. ಒಂದು ವಾರದ ಹಿಂದೆ ನನ್ನ ತಂದೆಯ ಹತ್ಯೆಯಾದದ್ದು ಇದೇ ಸ್ಥಳದಲ್ಲಿ. ಪೊಲೀಸರು ನಿಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೂ ನಾನು ನಂಬಿರಲಿಲ್ಲ. ಏಕೆಂದರೆ ಅವರು ತನ್ನನ್ನು ತಾನು ಕೊಂದುಕೊಳ್ಳುವಂತಹ ವ್ಯಕ್ತಿಗಳ ಸಾಲಿಗೆ ಸೇರಿದವರಾಗಿರಲಿಲ್ಲ. ಅವರು ಪ್ರಬಲವಾದ ತತ್ವಗಳು ಮತ್ತು ಮೌಲ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ. ಅವರು ತಮ್ಮ ಬದುಕಿನಲ್ಲಿ ಬಂದಂತಹ ಕಷ್ಟಗಳನ್ನು ಎದುರಿಸಿದ್ದನ್ನು ನೋಡಿದ್ದೇನೆ. ಎಂದೂ ಕೂಡ ಅವರ ಕಣ್ಣಿನಲ್ಲಿ ಭಯವನ್ನು ಕಂಡವನಲ್ಲ. ಇಡೀ ವ್ಯಾಪಾರ ಸಾಮ್ರಾಜ್ಯ, ಮತ್ತು ವಿಶೇಷವಾಗಿ ನನ್ನ ತಾಯಿ ನಿಧನದ ನಂತರ ನನ್ನನ್ನು ಬೆಳೆಸುವುದು, ಅದು ಒಂದು ಸಾಮಾನ್ಯ ದುರ್ಬಲ ಹೃದಯದ, ಮನಸ್ಸಿನ ವ್ಯಕ್ತಿಯಿಂದ ಮಾಡಲಾಗುವುದಿಲ್ಲ.",[11,89,90],{},"ಡಾ. ಅಭಿಷೇಕ್ ನನ್ನ ತಂದೆಯ ಸಮೀಪದ ಸ್ನೇಹಿತರಲ್ಲಿ ಒಬ್ಬರು. ಅವರು ನನ್ನ ತಂದೆಯ ಮರಣದ ನಂತರ ನನ್ನನ್ನು ನೋಡಲು ಬಂದ್ದಿದ್ದರು. ನಾನು ಅವರ ಬಳಿ ತಂದೆಯ ಆತ್ಮಹತ್ಯೆ ಯ ಬಗ್ಗೆ ಸಂಶಯವಿರುವುದಾಗಿ ಹೇಳಿದಾಗ, ತಮ್ಮ ಕ್ಲಿನಿಕ್ ಗೆ ಬರಲು ಹೇಳಿದ್ದರು. ಆದರೆ ನೆನ್ನೆ ಅವರನ್ನು ಭೇಟಿಯಾಗಲು ಹೋದಾಗ ಅವರು ಹೇಳಿದ್ದು ಮಾತ್ರ ನಂಬಲರ್ಹವಾದದ್ದು ಅಲ್ಲ. ಆದರೆ ಎಲ್ಲಿ ಏನು ತಪ್ಪಾಗಿದೆ? ನಾನು ಇದರ ಬಗ್ಗೆ ತುಂಬಾ ಆಳವಾಗಿ ಯೋಚಿಸಬಹುದು. ಆದರೆ ಇದು ಯಾವ ಪಲಿತಾಂಶವನ್ನೂ ನೀಡದೆಂದು ನನಗೂ ತಿಳಿದಿದೆ.\nನನ್ನ cameraವನ್ನು ಟೇಬಲಿನ ಮೇಲೆ ಇಟ್ಟು, ಟೆರೇಸ್ ಮೇಲೆ ಕುಳಿತುಕೊಂಡೆ. ಟೈಮರನ್ನು ನಾನು ಆಗಲೇ ಸೆಟ್ ಮಾಡಿ ಇಟ್ಟು ಬಂದಿದ್ದೆ. ಸರಿಯಾಗಿ ಸಮಯವನ್ನು ಹಿಡಿದಿಡುವ ಫೋಟೋವನ್ನು ಕೆಮೆರಾ ಕ್ಲಿಕ್ಕಿಸಿತ್ತು. ಆ ಚಿತ್ರ ನನ್ನ ತಂದೆಯ ಸಾವಿನ ರಹಸ್ಯವನ್ನು ಬಯಲುಮಾಡುವ ಆಸ್ತ್ರವಾಗಬಹುದೇ? ಎಲ್ಲದಕ್ಕೂ ಆ ಸಮಯವೇ ಉತ್ತರ ನೀಡಬೇಕು.",[11,92,93],{},"ನಾನು ನೇರವಾಗಿ ನನ್ನ ರೂಮಿಗೆ ಹೋಗಿ ಪ್ರೊಜೆಕ್ಟರ್ ಗೆ ಕೆಮೆರಾವನ್ನು ಸಿಕ್ಕಿಸಿದೆ. ನನ್ನ ಮಂಚದ ಮೇಲೆ ಕತ್ತಲಿನಲ್ಲಿ ಹೋಗಿ ಕುಳಿತುಕೊಂಡೆ. ನನ್ನ ಕಣ್ಣುಗಳು ಗೋಡೆಯಮೇಲೆ ಬೀಳುತ್ತ್ಟಿದ್ದ ನನ್ನ ಫೋಟೋ ಕಡೆಗೆ ಇತ್ತು. ಅದು ಕೇವಲ ನಾನು ಟೆರೇಸ್ ನ ಮೇಲೆ ಕುಳಿತುಕೊಂಡ ಚಿತ್ರ ಅಷ್ಟೇ. ಬಹಳ ಸಮಯದವರೆಗೂ ನಾನು ಅದನ್ನೇ, ಅರ್ಥಾಃತ್ ನನ್ನನ್ನೇ ನೋಡುತ್ತಾ ಕುಳಿತುಕೊಂಡೆ. ನನ್ನ ಮನಸ್ಸು ಇನ್ನೂ ಅನುಮಾನದಿಂದ ತುಂಬಿತ್ತು.",[11,95,96],{},"\"ಇದು ಒಂದು ಮೂರ್ಖ ಕಲ್ಪನೆ\", ನಾನು ಮತ್ತೊಮ್ಮೆ ಯೋಚಿಸಿದೆ.",[11,98,99],{},"ಚಿತ್ರವನ್ನು ನೋಡುವುದನ್ನು ಹೊರತುಪಡಿಸಿ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಅದು ಕೇವಲ ನನ್ನ ಫೋಟೋ. ನನ್ನ ತಂದೆ, ಅಥವಾ ಬೇರೆ ಯಾರನ್ನೂ ನಾನು ನೋಡಲಿಲ್ಲ. ಅವರ ಕೊಲೆಯಾದ ನನ್ನ ಸಿದ್ಧಾಂತದ ಬಗ್ಗೆ ನಾನು ಯೋಚಿಸಲಾರಂಭಿಸಿದೆ. ನಾನು ಅವರ ಸಾವಿನ ಬಗ್ಗೆಯೇ ಯೋಚಿಸುತ್ತಾ, ಸುಮ್ಮನೆ ಆ ಫೋಟೋವನ್ನೇ ಧಿಟ್ಟಿಸಿ ನೋಡುತ್ತಿದ್ದೆ. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದವು, ನನ್ನ ದೇಹ ನಿಧಾನವಾಗಿ ಕಂಪಿಸಿತು, ತಲೆ ತಿರುಗುವಂತಾಯಿತು. ನನ್ನ ತಂದೆಯ ಬಗ್ಗೆ, ಅವರ ಜೊತೆ ಕಳೆದ ಸಮಯದ ಬಗ್ಗೆ, ಅವರು ನನಗೆ ನೀಡಿದ ಜೀವನದ ಬಗ್ಗೆ, ಅವರ ಸಾವಿನ ಸುದ್ದಿ ಕೇಳಿದ ಸಮಯ, ಮೊದಲ ಬಾರಿ ಅವರ ಜೀವವಿಲ್ಲದ ದೇಹವನ್ನು ನೋಡಿದ ಕ್ಷಣ, ನೋವಿನಿಂದ ನಿಶ್ಚೇಷ್ಟನಾಗಿದ್ದ ಬಗ್ಗೆ ಯೋಚಿಸುತ್ತಿದ್ದೆ.",[11,101,102],{},"ಕಣ್ಣುಗಳಿಂದ ನೀರು ಧಾರಾಕಾರವಾಗಿ ಕೆನ್ನೆಯ ಮೇಲೆ ಜಾರತೊಡಗಿತು. ನಾನೂ ಕೂಡ ಈಗಲೇ ಸಾಯುತ್ತಿದ್ದೇನೆ ಎನ್ನುವಂತಹ ಭಾವನೆ ಬರತೊಡಗಿತು. ಇದ್ದಕ್ಕಿಂದ್ದಂತೆಯೇ ಗಾಳಿಯಲ್ಲಿ ನನ್ನ ದೇಹ ತೇಲುತ್ತಿರುವಂತೆ ಬಾಸವಾಯಿತು, ನನ್ನ ಕಾಲುಗಳು ನೆಲದ ಮೇಲೆಯೇ ಇರುವುದು ನನಗೆ ಕಾಣುತ್ತಿತ್ತು. ನನ್ನ ತಲೆಯಲ್ಲಿ ಆ ಕಿರುಚುವಿಕೆ ಕೇಳಿಸತೊಡಗಿತು. ಅದು ನನ್ನದೇ ದ್ವನಿ. ಹೌದು, ನಾನು ನನ್ನ ಸ್ವರವನ್ನು ದೂರದಲ್ಲಿ ಎಲ್ಲೋ ಕೇಳುತ್ತಿದ್ದೇನೆ. ನನ್ನ ಕಣ್ಣಿಗೆ ಕಾಣುತ್ತಿರುವುದು; ನನ್ನ ತಂದೆಯ ದೇಹ, ಆತನ ನಿಶ್ಚಲವಾದ ದೇಹ, ಮತ್ತು ಕೊಲೆಗಾರ. ಸ್ವಲ್ಪ ಸಮಯ ಕಣ್ಣಿಗೆ ಕತ್ತಲು ಕಟ್ಟಿದಂತಾಯಿತು.",[11,104,105],{},"ನನಗೆ ಸಾಯಬೇಕೆಂದು ಎನ್ನಿಸುತ್ತಿದೆ. ಉಸಿರುಗಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ಉಸಿರಾಡಲು ಆಗುತ್ತಿಲ್ಲ. ದೂರದಲ್ಲಿನ ದೀಪಗಳ ಮಿನುಗುವಿಕೆ ನನಗೆ ಹುಚ್ಚು ಹಿಡಿಯುವಂತೆ ಮಾಡುತ್ತಿವೆ. ನಾನು ಇದನ್ನೆಲ್ಲಾ ನಿಲ್ಲಿಸಲು ಸಾಧ್ಯವಾಗಿದ್ದರೆ ಎಂದು ಒಮ್ಮೆ ಮನಸ್ಸಿನಲ್ಲಿ ಬಂದರೂ ನಾನು ಏನೂ ಮಾಡಲಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿದ್ದರೆ ನಿಲ್ಲಿಸಬಹುದಿತ್ತೇನೋ.",[11,107,108],{},"ನನ್ನ ಮುಂದೆ ಇದ್ದ ಬಾಗಿಲು ಕಿರ್ರೆಂದು ಶಬ್ದ ಮಾಡುತ್ತಾ ತೆರೆದುಕೊಂಡಿತ್ತು. Wait, ಅಲ್ಲಿ ಒಂದು ಬಾಗಿಲು ಇದೆ ಎಂದು ನನಗೆ ಗೊತ್ತಾಗಿದ್ದು ಆಗಲೇ. ಹಾಗಾದ್ರೆ ಎಲ್ಲಿದ್ದೇನೆ ನಾನು? Where the hell am I? ಏನಾಗುತ್ತಿದೆ ಎಂದು ತಿಳಿಯಲು ನಾನು ಎದ್ದು ನಿಲ್ಲಲು ಪ್ರಯತ್ನಿಸಿದೆ. ಆಗಲೇ ಅರಿವಾದದ್ದು ನಾನು ತೇಲುತ್ತಿದ್ದೇನೆ ಎಂದು, ಗಾಳಿಯಲ್ಲಲ್ಲ, ನೀರಿನಲ್ಲಿ. ನಾನು ಈಜಲಾರಂಭಿಸಿದೆ. ಸೂರ್ಯನ ಶಾಖ ಶಕ್ತಿಯ ಎದುರು ಹೆಚ್ಚು ಸಮಯ ಹೊಡೆದಾಡಲು ನನ್ನಿಂದ ಆಗದು ಎಂದೆನಿಸಿತು. ನನ್ನೆದುರು ಇದ್ದ ಆ ಬಾಗಿಲು ಇನ್ನೂ ತೆರೆದೇ ಇತ್ತು. ಮೇ ಬಿ ನನಗೆ ಬೇಕಿದ್ದ ಉತ್ತರಗಳು ಅದರ ಹಿಂದೆ ಇರಬಹುದೇ?",[11,110,111],{},"ಶುಭ್ರಾಕಾಶದ ಕೆಳಗೆ ನಾನು ಶಕ್ತಿ ಮೀರಿ ಈಜುತ್ತಿದ್ದೆ, ಪ್ರವಾಹಕ್ಕೆದುರಾಗಿ ಏನೂ ಅಲ್ಲ, ಅದು ನಿಂತ ನೀರಿನ ಕೆರೆ. ತಂಪಾದ ಗಾಳಿ ಬೀಸುತ್ತಿತ್ತು. ಆದರೆ ಬಿಸಿಲಿನ ಜಳ ಇದ್ದೇ ಇತ್ತು. ಮುಸ್ಸಂಜೆಯು ತನ್ನ ಸೌಂದರ್ಯದ ಪರಾಕಾಷ್ಟೆಯನ್ನು ತೋರಲು ಸಿದ್ದವಾಗುತ್ತಿತ್ತು. ನಾನು ಕ್ಷಣದಿಂದ ಕ್ಷಣಕ್ಕೆ ಬಲಹೀನಗೊಳ್ಳುತ್ತಾ ಸಾಗಿದ್ದೆ.",[11,113,114],{},"ಅನಿರ್ಧಿಷ್ಟ ಸಮಯದ ಈಜುವಿಕೆಯ ಬಳಿಕ ಆ ದ್ವಾರವನ್ನು ತಲುಪಿದ್ದೆ. ನನ್ನ ಬಟ್ಟೆಯೆಲ್ಲಾ ಒದ್ದೆಯಾಗಿ ಹೋಗಿತ್ತು. ಬೆವರಿನ ವಾಸನೆ ಮೂಗಿಗೆ ಬಡಿಯುತ್ತಿತ್ತು. How’s the hell this possible? ಬಾಗಿಲು ಅಗಲವಾಗಿ ತೆರೆದುಕೊಂಡಿತ್ತು, ನನ್ನನ್ನು ಯಾರಾದರೂ ಆಹ್ವಾನಿಸುತ್ತಿದ್ದಾರೆಯೇ? ನಾನು ಅದರ ಮೂಲಕ ಒಳನಡೆದರೆ ನನಗೆ ಕಂಡಿದ್ದೇನು? ನನ್ನದೇ ಮನೆಯ ಟೆರೇಸ್. ಇದು ತುಂಬಾ ವಿಚಿತ್ರ. ಯಾರೋ ಸ್ವಲ್ಪ ದೂರದಲ್ಲಿ ನಿಂತಿದ್ದರು. ಆಕೃತಿ ಮಾತ್ರ ಕಾಣುತ್ತಿತ್ತು. ಯಾರೆಂದು ತಿಳಿಯಲಿಲ್ಲ. So I went ahead. ನಾನು ಆ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿದೆ. It was my father..!",[11,116,117],{},"ಹಾ.. ನನಗೆ ಇದನ್ನು ನಂಬೋದಕ್ಕೇ ಆಗ್ತಾ ಇಲ್ಲ. ಅವರು.. ಅವರು ಇಲ್ಲಿದ್ದಾರೆ. ಜೀವಂತವಾಗಿದ್ದಾರೆ. ನನಗೆ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಅವರಿದ್ದ ಕಡೆಗೆ ವೇಗವಾಗಿ ಓಡಲು ಮೊದಲು ಮಾಡಿದೆ. ಆದರೆ ಇದ್ದಕ್ಕಿದ್ದಂತೆ ಯಾವುದೋ ಒಂದು ಭೀಕರ ಶಕ್ತಿ, ಕಾಣದ ಕೈಯೊಂದು ನನ್ನನ್ನು ಎತ್ತಿ ಹಿಂದಕ್ಕೆ ಎಸೆಯಿತು. ಹೇಗೋ ಮತ್ತೆ ಎದ್ದು ಓಡಲಾರಂಭಿಸಿದೆ. ಮತ್ತೆ ಮೊದಲಿನಂತೆ ಅದೃಶ್ಯ ಶಕ್ತಿ ನನ್ನನ್ನು ಇನ್ನೂ ಹಿಂದಕ್ಕೆ ಹಾಕಿತು. ಈ ಭಾರೀ ನನ್ನ ಮೂಗಿನಿಂದ ರಕ್ತ ಚಿಮ್ಮಿ ಬಂತು. ಅದರ ಕಡೆಗೆಲ್ಲಾ ಗಮನ ಹರಿಸುವಷ್ಟು ತಾಳ್ಮೆ ಇರಲಿಲ್ಲ. ನನ್ನ ತಂದೆ ಬಹಳ ದೂರದಲ್ಲಿದ್ಡ್ಡರು. ಅವರ ನೋಟ ಟೆರೇಸ್ ನ ನೆಲದ ಕಡೆಗಿತ್ತು. ಅವರು ಯಾವುದೋ ವಿಷಯದ ಸಲುವಾಗಿ ಚಿಂತಿತರಾಗಿದ್ದಂತೆ ಕಂಡುಬಂದರು. ನಾನು ಮತ್ತೊಮ್ಮೆ ಅವರಿದ್ದ ಸ್ಥಳವನ್ನು ತಲುಪಲು ಹವಣಿಸಿದೆ. ಒಂದು ಭಾರೀ, ಒಂದೇ ಒಂದು ಭಾರೀ ಅವರನ್ನು ಸ್ಪರ್ಶಿಸಲು, ಅವರ ಅಪ್ಪುಗೆಯನ್ನು ಪಡೆಯಲು ನನ್ನ ಮನಸ್ಸು ಹಪಹಪಿಸುತ್ತಿತ್ತು.",[11,119,120],{},"ಉಫ್, ಅಂತೂ ನನ್ನ ತಂದೆಯ ಬಳಿ ತಲುಪಿದ್ದೆ. ಒಮ್ಮೆ ಧೀರ್ಘವಾಗಿ ಉಸಿರೆಳೆದುಕೊಂಡು ಅವರ ಹೆಗಲ ಮೇಲೆ ಕೈಯಿಡಲು ಹೋದೆ. ಅಷ್ಟೇ, ನಾನು ಮತ್ತೊಮ್ಮೆ ಆ ನಿಗೂಢ ಶಕ್ತಿಯ ಹೊಡೆತಕ್ಕೆ ಸಿಲುಕಿದ್ದೆ. ಆದರೆ ಈ ಭಾರಿಯ ಹೊಡೆತದ ತೀವ್ರತೆಗೆ ಟೆರೆಸ್‌ನ ನೆಲ ಬಿರುಕು ಬಿಟ್ಟಿತ್ತು..! ನನ್ನ ಕಣ್ಣುಗಳಲ್ಲಿ ನಕ್ಷತ್ರಗಳು ಪ್ರತ್ಯಕ್ಷವಾಗತೊಡಗಿತು. ನನ್ನೆದುರಿನದೆಲ್ಲವೂ ಸ್ಪಷ್ಟತೆಯನ್ನು ಒಮ್ಮೆ ಕಳೆದುಕೊಳ್ಳುವುದು, ಮತ್ತೆ ಪಡೆದುಕೊಳ್ಳುವುದು ಆಗುತ್ತಿತ್ತು. ಈ ಉನ್ಮಾದದಲ್ಲಿಯೂ ಕೂಡ ನನ್ನ ತಂದೆ ಯಾರೊಂದಿಗೋ ಮಾತನಾಡುವುದನ್ನು ನೋಡಿದೆ. Wait, ಯಾರು ಆ ವ್ಯಕ್ತಿ? ಅವರಿಬ್ಬರೂ ವಾದ ಮಾಡುವಲ್ಲಿ ನಿರತರಾಗಿದ್ದರು. ನನ್ನ ತಂದೆಯ ಕೋಪ ಅವರ ಮುಖದಲ್ಲಿ ಕಾಣುತ್ತಿತ್ತು. ನನ್ನ ಇರುವಿಕೆ ಅವರ ಗಮನಕ್ಕೆ ಬರಲಿಲ್ಲವೇನೋ ಎಂದುಕೊಂಡೆ. ಆ ಅನಾಮಿಕ ವ್ಯಕ್ತಿ ನನ್ನ ತಂದೆಯ ತೋಳನ್ನು ಹಿಡಿದು ಟೆರೇಸಿನ ತೆರೆದ ಬಾಗದ ತುತ್ತತುದಿಗೆ ಕರೆದು ತಂದಾಗ ನನ್ನ ಹೃದಯ ಬಡಿತ ದ್ವಿಗುಣಗೊಂಡಿತ್ತು. ನನ್ನ ತಂದೆಯನ್ನು ಉಳಿಸಲು ಪ್ರಯತ್ನಪಡಬೇಕೆಂದು ಹೆಜ್ಜೆ ಎತ್ತಿದ್ದೆ ಅಷ್ಟೇ ಮಹಡಿಯಲ್ಲುಂಟಾಗಿದ್ದ ಬಿರುಕು ಇನ್ನೂ ಅಗಲವಾಗುತ್ತಾ ಸಾಗಿತು. ಯಾವುದೇ ಕ್ಷಣದಲ್ಲಿ ಕೂಡ ಕೂಡ ನಾನು ಕೆಳಗೆ ಬೀಳಬಹುದು. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ ನನ್ನ ತಂದೆಯ ಕೊಲೆಯನ್ನು ಮಾಡಿದ ಆ ವ್ಯಕ್ತಿಯ ಮುಖವನ್ನು ಮಾತ್ರ ನೋಡುವಂತಾದರೆ ಸಾಕು. ಕಣ್ಣು ಮಿಟುಕಿಸುವುದರೊಳಗೆ ಆ ಅಪರಿಚಿತ ವ್ಯಕ್ತಿ ನನ್ನ ತಂದೆಯನ್ನು ಬಲವಾಗಿ ತಳ್ಳಿತ್ತು. ಅವರು ಕಿರುಚುತ್ತಾ ಗಾಳಿಯಲ್ಲಿ ಕೆಳಗೆ ಕೆಳಗೆ ಹೋಗುತ್ತಿದ್ದಾರೆ. ಓಹ್, ನನ್ನ ದೃಷ್ಟಿಯಿಂದ ಮರೆಯಾಗಿ ಹೋದರು.",[11,122,123],{},"ನನ್ನ ತಂದೆಯನ್ನು ಹತ್ಯೆಗೈದ ಆ ಅನಾಮಿಕ ವ್ಯಕ್ತಿಯತ್ತ ನೋಡುತ್ತಿದ್ದೆ. ಕೊನೆಗೂ ಬಿರುಕು ಬಿಟ್ಟಿದ್ದ ಟೆರೇಸಿನ ನೆಲ ನನ್ನ ತೂಕವನ್ನು ತಡೆದುಕೊಳ್ಳಲಿಲ್ಲ. ಈ ಜಗತ್ತು ಕೊನೆಗೊಳ್ಳುವ ಸಮಯ, ಡೂಮ್ಸ್ ಡೇಯ ಭಾಸವಾಯಿತು. ಗುರುತ್ವಾಕರ್ಷಣೆ ತನ್ನ ಕೆಲಸವನ್ನು ಮಾಡಿತು. ನಾನು ಬೀಳುತ್ತಿದ್ದೆ. ಯಾವುದೇ ಹಿಡಿದಿಡುವ ಶಕ್ತಿಯಿಲ್ಲದೆ ಗಾಳಿಯಲ್ಲಿ ಬಲಹೀನ ವಸ್ತುವಿನಂತೆ ಜಾರಿಹೋಗುತ್ತಿದ್ದೆ, ಆ ಅಪರಿಚಿತ ವ್ಯಕ್ತಿಯಿಂದ ದೂರ ದೂರ ಸರಿದು. ಆದರೆ ಬೀಳುವ ಕೊನೆಯ ಕ್ಷಣದಲ್ಲಿ ಆ ವ್ಯಕ್ತಿಯ ಮುಖವನ್ನು ನೋಡಿದ್ದೆ. ಆಹ್.. ಆ ಕ್ರೂರ ಕೊಲೆಗಡುಕ ಕಣ್ಣುಗಳು. ಅವುಗಳನ್ನು ಮತ್ತೊಮ್ಮೆ ನೋಡಲು ನನ್ನಿಂದ ಸಾಧ್ಯವಿಲ್ಲ. ಈಗ ನನ್ನಲ್ಲಿ ಕಿಂಚಿತ್ತೂ ಸಂಶಯ ಉಳಿದಿಲ್ಲ. ಪಕ್ಕದ ಕಟ್ಟಡದ ಗಾಜಿನ ಗೋಡೆಯ ಮೇಲೆ ಆ ವ್ಯಕ್ತಿಯ ಬಿಂಬ, ಉಫ್... ಇಟ್ಸ್ ಮೈ ರಿಫ್ಲೆಕ್ಶನ್ ಕಂಡಿತು. ಅನಂತದೆಡೆಗೆ ಬೀಳುತ್ತ್ತಿರುವ ನನ್ನನ್ನು ಬಿಟ್ಟು ಆ ಮತ್ತೊಂದು 'ನಾನು' ಬೇರೆಡೆಗೆ ತಿರುಗಿತು. ನಾನು ತಳವಿಲ್ಲದ ಕತ್ತಲೆಯ ಕೂಪಕ್ಕೆ ಬೀಳುತ್ತಾ ಸಾಗಿದ್ದೆ.",[18,125,127],{"id":126},"scene-3","Scene 3",[11,129,130],{},[131,132,133],"strong",{},"Next Day... Morning 9AM",[11,135,136],{},"“ಸಾರ್..?”",[11,138,139],{},"“Hi ಸಂಚಿತಾ. ಯಾಕೆ ನನ್ನನ್ನು ಬರಹೇಳಿದ್ದು?”, ಎಂದು ಇನ್ಸ್‌ಪೆಕ್ಟರ್ ಮೋಹನ್ ನಗುತ್ತಾ ಹೇಳಿದರು.",[11,141,142],{},"“ನಾನು ನಿಮಗೆ ಏನೋ ಹೇಳಲಿಕ್ಕಿದೆ. I have something..”",[11,144,145],{},"“ಓಹ್. ನಾನು ನಿಮಗೆ ಎಷ್ಟು ಸಾರಿ ಹೇಳಿದ್ದೀನಿ? ನಿಮ್ಮ ತಂದೆ..your father committed suicide. Believe me.”, ನಾನು ಮತ್ತೆ ಅದೇ ಹಳೆಯ ರಾಗ ತೆಗೆದಾಗ ತಾಳ್ಮೆಗೆಟ್ಟು ಹೇಳಿದರು.",[11,147,148],{},"“I have a confession to make. ಅವ್ರದ್ದು ಸೂಸೈಡ್ ಅಲ್ಲ. ಮರ್ಡರ್. ನಾನೇ ಕೊಂದಿದ್ದು. ನನ್ನ ಮನೆಯ ಮಹಡಿಯಿಂದ ತಳ್ಳಿ ಕೊಂದಿದ್ದು ನಾನೇ. ಯಾಕೆ.....?”, ಎಂದು ಇನ್‌ಸ್ಪೆಕ್ಟರ್ ಎದುರು ಕಿರುಚಿದೆ. ನನ್ನ ಬಳಿ ಉತ್ತರವಿಲ್ಲ.",[11,150,151],{},[131,152,153],{},"The End",{"title":155,"searchDepth":156,"depth":156,"links":157},"",2,[],null,"A story to make you think in a different way about time and space.","https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","md",{},true,"\u002Fstories\u002Fthe-photograph",{"title":5,"description":159},"stories\u002Fthe-photograph","wFv6K75gVAnp2jJHuo_961MydUfiOegEgj5VHpedloQ",[169,189,208,227,246,265,284,303,322,344,363,381,400,419,437,456,475,493,510,525,542],{"id":170,"title":171,"author":158,"body":172,"category":179,"cover":180,"date":158,"description":181,"extension":161,"meta":182,"navigation":163,"path":183,"readingTime":184,"seo":185,"slug":186,"stem":187,"__hash__":188},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":173,"toc":177},[174],[11,175,176],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":155,"searchDepth":156,"depth":156,"links":178},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":171,"description":181},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":190,"title":191,"author":158,"body":192,"category":179,"cover":199,"date":158,"description":200,"extension":161,"meta":201,"navigation":163,"path":202,"readingTime":203,"seo":204,"slug":205,"stem":206,"__hash__":207},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":193,"toc":197},[194],[11,195,196],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":155,"searchDepth":156,"depth":156,"links":198},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":191,"description":200},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":209,"title":210,"author":158,"body":211,"category":158,"cover":218,"date":158,"description":219,"extension":161,"meta":220,"navigation":163,"path":222,"readingTime":158,"seo":223,"slug":224,"stem":225,"__hash__":226},"summary\u002Fstories\u002Fsummary\u002Fcircle.md","Circle",{"type":8,"value":212,"toc":216},[213],[11,214,215],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":155,"searchDepth":156,"depth":156,"links":217},[],"\u002Fstories\u002Fcircle.jpg","Secrets, love, betrayal and revenge",{"download":221},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":210,"description":219},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":228,"title":229,"author":158,"body":230,"category":158,"cover":237,"date":158,"description":238,"extension":161,"meta":239,"navigation":163,"path":241,"readingTime":158,"seo":242,"slug":243,"stem":244,"__hash__":245},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":231,"toc":235},[232],[11,233,234],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":155,"searchDepth":156,"depth":156,"links":236},[],"\u002Fstories\u002Fenendu-hesaridali.jpg","I miss you and you'll wait for me",{"download":240},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":229,"description":238},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":247,"title":248,"author":158,"body":249,"category":179,"cover":256,"date":158,"description":257,"extension":161,"meta":258,"navigation":163,"path":259,"readingTime":260,"seo":261,"slug":262,"stem":263,"__hash__":264},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":250,"toc":254},[251],[11,252,253],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":155,"searchDepth":156,"depth":156,"links":255},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":248,"description":257},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":266,"title":267,"author":158,"body":268,"category":158,"cover":275,"date":158,"description":276,"extension":161,"meta":277,"navigation":163,"path":279,"readingTime":158,"seo":280,"slug":281,"stem":282,"__hash__":283},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":269,"toc":273},[270],[11,271,272],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":155,"searchDepth":156,"depth":156,"links":274},[],"\u002Fstories\u002Fhrudaya-halagide.jpeg","A story about a man who is trying to find himself.",{"download":278},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":267,"description":276},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":285,"title":286,"author":158,"body":287,"category":179,"cover":294,"date":158,"description":295,"extension":161,"meta":296,"navigation":163,"path":298,"readingTime":260,"seo":299,"slug":300,"stem":301,"__hash__":302},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":288,"toc":292},[289],[11,290,291],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":155,"searchDepth":156,"depth":156,"links":293},[],"\u002Fstories\u002Fin-the-ruins-of-memory.png","A story of love, loss, and what remains.",{"download":297,"featured":163},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":286,"description":295},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":304,"title":305,"author":158,"body":306,"category":179,"cover":313,"date":158,"description":314,"extension":161,"meta":315,"navigation":163,"path":316,"readingTime":317,"seo":318,"slug":319,"stem":320,"__hash__":321},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":307,"toc":311},[308],[11,309,310],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":155,"searchDepth":156,"depth":156,"links":312},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":305,"description":314},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":323,"title":324,"author":158,"body":325,"category":158,"cover":335,"date":158,"description":336,"extension":161,"meta":337,"navigation":163,"path":339,"readingTime":158,"seo":340,"slug":341,"stem":342,"__hash__":343},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":326,"toc":333},[327,330],[11,328,329],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,331,332],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":155,"searchDepth":156,"depth":156,"links":334},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":338},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":324,"description":336},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":345,"title":346,"author":158,"body":347,"category":158,"cover":354,"date":158,"description":355,"extension":161,"meta":356,"navigation":163,"path":358,"readingTime":158,"seo":359,"slug":360,"stem":361,"__hash__":362},"summary\u002Fstories\u002Fsummary\u002Flove-triangle.md","Love Triangle",{"type":8,"value":348,"toc":352},[349],[11,350,351],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":155,"searchDepth":156,"depth":156,"links":353},[],"\u002Fstories\u002Flove_triangle.jpg","A story about a love triangle",{"download":357},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":346,"description":355},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":364,"title":365,"author":158,"body":366,"category":158,"cover":373,"date":158,"description":276,"extension":161,"meta":374,"navigation":163,"path":376,"readingTime":158,"seo":377,"slug":378,"stem":379,"__hash__":380},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":367,"toc":371},[368],[11,369,370],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":155,"searchDepth":156,"depth":156,"links":372},[],"\u002Fstories\u002Fmaleyali_joteyali.png",{"download":375},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":365,"description":276},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":382,"title":383,"author":158,"body":384,"category":179,"cover":391,"date":158,"description":392,"extension":161,"meta":393,"navigation":163,"path":394,"readingTime":395,"seo":396,"slug":397,"stem":398,"__hash__":399},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":385,"toc":389},[386],[11,387,388],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":155,"searchDepth":156,"depth":156,"links":390},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":383,"description":392},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":401,"title":402,"author":158,"body":403,"category":410,"cover":411,"date":158,"description":276,"extension":161,"meta":412,"navigation":163,"path":414,"readingTime":184,"seo":415,"slug":416,"stem":417,"__hash__":418},"summary\u002Fstories\u002Fsummary\u002Fnever-again.md","Never Again",{"type":8,"value":404,"toc":408},[405],[11,406,407],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":155,"searchDepth":156,"depth":156,"links":409},[],"Romance","\u002Fstories\u002Fnever_again.jpg",{"download":413},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":402,"description":276},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":420,"title":421,"author":158,"body":422,"category":158,"cover":429,"date":158,"description":276,"extension":161,"meta":430,"navigation":163,"path":432,"readingTime":158,"seo":433,"slug":434,"stem":435,"__hash__":436},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":423,"toc":427},[424],[11,425,426],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":155,"searchDepth":156,"depth":156,"links":428},[],"\u002Fstories\u002Fninagagi.jpg",{"download":431},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":421,"description":276},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":438,"title":439,"author":158,"body":440,"category":158,"cover":447,"date":158,"description":448,"extension":161,"meta":449,"navigation":163,"path":451,"readingTime":158,"seo":452,"slug":453,"stem":454,"__hash__":455},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":441,"toc":445},[442],[11,443,444],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":155,"searchDepth":156,"depth":156,"links":446},[],"\u002Fstories\u002Flove_unexpected.jpg","A story of a girl",{"download":450},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":439,"description":448},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":457,"title":458,"author":158,"body":459,"category":158,"cover":466,"date":158,"description":467,"extension":161,"meta":468,"navigation":163,"path":470,"readingTime":158,"seo":471,"slug":472,"stem":473,"__hash__":474},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":460,"toc":464},[461],[11,462,463],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":155,"searchDepth":156,"depth":156,"links":465},[],"\u002Fstories\u002Ftears_of_martyr.jpg","A soldier never cries...",{"download":469},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":458,"description":467},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":476,"title":477,"author":158,"body":478,"category":158,"cover":485,"date":158,"description":276,"extension":161,"meta":486,"navigation":163,"path":488,"readingTime":158,"seo":489,"slug":490,"stem":491,"__hash__":492},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":479,"toc":483},[480],[11,481,482],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":155,"searchDepth":156,"depth":156,"links":484},[],"\u002Fstories\u002Fthe_burning_desires.jpg",{"download":487},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":477,"description":276},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":494,"title":495,"author":158,"body":496,"category":158,"cover":503,"date":158,"description":276,"extension":161,"meta":504,"navigation":163,"path":505,"readingTime":158,"seo":506,"slug":507,"stem":508,"__hash__":509},"summary\u002Fstories\u002Fsummary\u002Fthe-gentleman.md","The Gentleman",{"type":8,"value":497,"toc":501},[498],[11,499,500],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":155,"searchDepth":156,"depth":156,"links":502},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":495,"description":276},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":511,"title":5,"author":158,"body":512,"category":519,"cover":16,"date":158,"description":276,"extension":161,"meta":520,"navigation":163,"path":164,"readingTime":521,"seo":522,"slug":20,"stem":523,"__hash__":524},"summary\u002Fstories\u002Fsummary\u002Fthe-photograph.md",{"type":8,"value":513,"toc":517},[514],[11,515,516],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":155,"searchDepth":156,"depth":156,"links":518},[],"Mystery",{"download":160},"8 min read",{"title":5,"description":276},"stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":526,"title":527,"author":158,"body":528,"category":158,"cover":535,"date":158,"description":276,"extension":161,"meta":536,"navigation":163,"path":537,"readingTime":158,"seo":538,"slug":539,"stem":540,"__hash__":541},"summary\u002Fstories\u002Fsummary\u002Fy2121.md","Y2121",{"type":8,"value":529,"toc":533},[530],[11,531,532],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":155,"searchDepth":156,"depth":156,"links":534},[],"\u002Fstories\u002Fy2121.jpg",{},"\u002Fstories\u002Fy2121",{"title":527,"description":276},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":543,"title":544,"author":158,"body":545,"category":158,"cover":552,"date":158,"description":276,"extension":161,"meta":553,"navigation":163,"path":555,"readingTime":158,"seo":556,"slug":557,"stem":558,"__hash__":559},"summary\u002Fstories\u002Fsummary\u002Fyou.md","You",{"type":8,"value":546,"toc":550},[547],[11,548,549],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":155,"searchDepth":156,"depth":156,"links":551},[],"\u002Fstories\u002Fyou.jpg",{"download":554},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":544,"description":276},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]