Cover Image

You

A queen in my dream

ರಾತ್ರಿ ಏನೋ ಶಬ್ದವಾಗಿ ಜಯಂತ್ ಎಚ್ಚರಗೊಂಡ. ಕುರ್ಚಿಯನ್ನು ಎಳೆದ ಶಬ್ದ..! ಅದು ಎಲ್ಲಿಂದ ಬಂತು ಎಂದು ತಿಳಿಯಲಿಲ್ಲ. ಬಾಗಿಲಿನ ಚಿಲಕ ಸರಿಸಿದ ಸದ್ದು. ಒಂದು ಕಪ್ಪು ಆಕೃತಿ ಮನೆಯೊಳಗೆ ನಿಂತಿರುವುದು ಕಂಡಿತು. ಅದೂ ಕೂಡ ಹೊರಗಿನಿಂದ ಲಾಕ್ ಆಗಿದ್ದ ಮಮತಾ ಅವರ ಮನೆಯ ಒಳಗೆ…!!!

"ನನ್ನ ಪ್ರೀತಿಯ ಸ್ವರ್ಗವನ್ನು ನೋಡಲು ಕೇವಲ ಒಂದು ದಿನ ಉಳಿದಿದೆ. ನಾಳೆ, ಇಷ್ಟೊತ್ತಿಗೆ ನೀನು ನನ್ನ ಅರ್ಧಾಂಗಿ. ಕೇವಲ ನೀನು ಮಾತ್ರ ನನ್ನ ಜೀವನದಲ್ಲಿ ಹೇಳಲಾಗದಷ್ಟು ಸಂತೋಷ.. ಖುಷಿಯನ್ನು ತರುವುದಕ್ಕೆ ಸಾಧ್ಯ." ಎಂದು ನಾಚುವ ದ್ವನಿಯಲ್ಲಿ ಹೇಳಿದಳು.

This Valentine's day.. witness a unique love. physiological.. thriller.. love story.. Feb 2k22

Its built using my open source template Ink.